ಜೋಗಿಮಟ್ಟಿ : ಕೋಟೆನಾಡಿನಲ್ಲಿ ಮಲೆನಾಡಿನ ಸೊಬಗು…! ಪ್ರವಾಸಿಗರು ಫುಲ್ ಖುಷ್..!

ಜೋಗಿಮಟ್ಟಿ : ಕೋಟೆನಾಡಿನಲ್ಲಿ ಮಲೆನಾಡಿನ ಸೊಬಗು…! ಪ್ರವಾಸಿಗರು ಫುಲ್ ಖುಷ್..!

ಚಿತ್ರದುರ್ಗ: ಕರುನಾಡ ಕೋಟೆನಾಡು ಚಿತ್ರದುರ್ಗದಲ್ಲಿ ಇದೀಗ ಮಲೆನಾಡಿನ ವಾತಾವರಣ ಸೃಷ್ಟಿಯಾಗಿದೆ. ಹೌದು ಕೋಟೆನಾಡಿನ ಊಟಿ ಎಂದೇ ಪ್ರಸಿದ್ಧವಾಗಿರುವ ಜೋಗಿಮಟ್ಟಿ ಅರಣ್ಯ ಪ್ರದೇಶದ ಸೌಂದರ್ಯಕ್ಕೆ ಪ್ರವಾಸಿಗರಂತೂ ಮಾರುಹೋಗಿದ್ದಾರೆ.

ಜೋಗಿಮಟ್ಟಿ : ಕೋಟೆನಾಡಿನಲ್ಲಿ ಮಲೆನಾಡಿನ ಸೊಬಗು…! ಪ್ರವಾಸಿಗರು ಫುಲ್ ಖುಷ್..!

ಕೋಟೆ ನಾಡಿಗೆ ಈ ಬಾರಿ ಮುಂಗಾರು ಕೈಕೊಟ್ಟಂತಿದ್ದರೂ ಮಂಜು  ಮುಸುಕಿದ ವಾತಾವರಣದಿಂದ ಪ್ರವಾಸಿ ತಾಣವಾದ ಜೋಗಿ ಮಟ್ಟಿ ಅರಣ್ಯ ಪ್ರದೇಶ ಮಾತ್ರ ಮಲೆನಾಡಿನಂತೆ ಕಂಗೊಳಿಸುತ್ತಿದೆ.

ಇನ್ನು ಈ ಅರಣ್ಯ ಪ್ರದೇಶದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಜನರ ದಂಡೇ ಹರಿದು ಬರುತ್ತಿದೆ. ಮುಂಜಾವಿನ ವೇಳೆಗೆ ಮಂಜುಮುಸುಕಿದ ವಾತಾವರಣವನ್ನು ಕಾಣುವ ಸಲುವಾಗಿ ಪ್ರವಾಸಿಗರು ಬೆಳ್ಳಂಬೆಳಗ್ಗೆ ಓಡೋಡಿ ಬರುತ್ತಿದ್ದಾರೆ. ಆಗಾಗೆ ತುಂತುರು ಮಳೆಯಾಗುತ್ತಿದ್ದು ಇಳೆಗೆ ತಂಪೆರೆಯುತ್ತಿದೆ.

ಜೋಗಿಮಟ್ಟಿ : ಕೋಟೆನಾಡಿನಲ್ಲಿ ಮಲೆನಾಡಿನ ಸೊಬಗು…! ಪ್ರವಾಸಿಗರು ಫುಲ್ ಖುಷ್..!

ಇನ್ನು ಸುಂದರ ಪ್ರವಾಸಿ ತಾಣವಾದ ಕೋಟೆನಾಡಿನ ಊಟಿ ಮತ್ತಷ್ಟು ಅಭಿವೃದ್ಧಿ ಕಾಣಬೇಕಿದೆ ಅನ್ನೋದು ಪ್ರವಾಸಿಗರ ಮಾತು.

Leave a Reply

Your email address will not be published. Required fields are marked *

error: Content is protected !!