ಕೊಟ್ಯಾಧೀಶ್ವರನಾದರೂ ರಸ್ತೆ ಬದಿ ಪಾನಿ ಪೂರಿ ಸವಿದು ಸರಳತೆ ಮೆರೆದ ಸಮರ್ಥ್ ಶಾಮನೂರು

ಕೊಟ್ಯಾಧೀಶ್ವರನಾದರೂ ರಸ್ತೆ ಬದಿ ಪಾನಿ ಪೂರಿ ಸವಿದು ಸರಳತೆ ಮೆರೆದ ಸಮರ್ಥ್ ಶಾಮನೂರು

ದಾವಣಗೆರೆ: ಸಚಿವರ ಮಕ್ಕಳ ಗತ್ತೇ ಬೇರೆಯಾಗಿರುತ್ತದೆ. ಅದರಲ್ಲೂ ಅಪ್ಪ ಕೊಟ್ಯಾಧೀಶರಾಗಿದ್ದರಂತೂ ಇವರು ಊಟಕ್ಕೆ ಹೋಗುವುದು ಪಾನಿ ಪೂರಿ ಸ್ಟಾರ್ ಹೋಟೆಲ್‌ಗಳಿಗೆ ಮಾತ್ರ.

ಆದರೆ ಅದಕ್ಕೆ ತದ್ವಿರುದ್ಧವಾಗಿದ್ದಾರೆ ಸಮರ್ಥ್ ಮಲ್ಲಿಕಾರ್ಜುನ್ ಶಾಮನೂರ್. ಇವರು ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರ ಪುತ್ರ.

ಕೊಟ್ಯಾಧೀಶ್ವರನಾದರೂ ರಸ್ತೆ ಬದಿ ಪಾನಿ ಪೂರಿ ಸವಿದು ಸರಳತೆ ಮೆರೆದ ಸಮರ್ಥ್ ಶಾಮನೂರು

Please click below link to join our news group 

https://chat.whatsapp.com/IErgiu6qwQz87o17DQcoKn

 

ಕೋಟಿಗಟ್ಟಲೆ ಆಸ್ತಿ ಇದ್ದರೂ, ರಸ್ತೆ ಬದಿ ಪಾನಿಪೂರಿ ಸವಿಯುವ ಮೂಲಕ ತಾನು ಸರಳ ವ್ಯಕ್ತಿ ಎಂಬುದನ್ನು ಸಮರ್ತ್ ನಿರೂಪಿಸಿದ್ದಾರೆ.

ಸರಳ ಸಜ್ಜನಿಕೆಯ ವ್ಯಕ್ತಿ ಸ್ನೇಹಜೀವಿ ಸದಾ ಹಸನ್ಮುಖಿ ಚಾಣಾಕ್ಷ ರಾಜಕಾರಣಿ ಉದ್ಯಮಿ ಸಮರ್ಥ್ ಮಲ್ಲಿಕಾರ್ಜುನ್ ಶಾಮನೂರ್ ಚೌಕಿಪೇಟೆ ಬಕೇಶ್ವರ ಟೆಂಪಲ್ ಜೈನ್ ದೇವಸ್ಥಾನ ಪಕ್ಕ ರಸ್ತೆ ಬದಿಯ ಪಾನಿಪುರಿ ಸವಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!