ಲೋಕಲ್ ಸುದ್ದಿ

ವೈಆರ್‌ಪಿ ಶಾಲೆ ಕರಾಟೆ ವಿದ್ಯಾರ್ಥಿಗಳಿಗೆ 9 ಸ್ವರ್ಣ

ದಾವಣಗೆರೆ: ಈಚೆಗೆ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಓಪನ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ವೈ.ಆರ್.ಪಿ. ಕರಾಟೆ ಸೆಲ್ಫ್ ಡಿಫೆನ್ಸ್ ಸ್ಕೂಲ್‌ನ 14 ವಿದ್ಯಾರ್ಥಿಗಳು ಕತಾ ವಿಭಾಗದಲ್ಲಿ ಭಾಗವಹಿಸಿ 11 ಸ್ವರ್ಣ, 3 ಬೆಳ್ಳಿ ಹಾಗೂ 9ಕಂಚಿನ ಪದಕ ಪಡೆದಿದ್ದಾರೆ ಎಂದು ತರಬೇತುದಾರ ಎಸ್. ಸೆನ್ಸೈ ರವಿ ನಾರಾಯಣ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

Most Popular

To Top
error: Content is protected !!