ಭಾರತದಿಂದ ವಿರೋಧಿಗಳಿಗೆ ಸಹಾಯದ ಹಸ್ತ.! ವಸುದೈವ ಕುಟುಂಬಕಂಗೆ ಸಾಕ್ಷಿಯಾದ ಮೋದಿ
ದಾವಣಗೆರೆ: ವಿರೋಧಿಗಳ ಕಷ್ಟದ ಸಮಯದಲ್ಲೂ, ಮಾನವೀಯತೆಯ ಕೈ ಚಾಚಿ ವಸುದೈವ ಕುಟುಂಬಕಂ ಧೇಯವನ್ನು ಸಾಕಾರಗೊಳಿಸುತ್ತಿರುವ ವಿಶ್ವ ನಾಯಕ ಪ್ರಧಾನಿ ಮೋದಿಜಿ
ವರ್ಷಗಳ ಹಿಂದೆ ಟರ್ಕಿ ದೇಶದ ಅಧ್ಯಕ್ಷ ತಯ್ಯಿಪ್ ಎರ್ಡೊಗನ್ಸ್, ವಿಶ್ವ ಸಂಸ್ಥೆಯಲ್ಲಿ ಕಾಶ್ಮಿರದ ವಿಷಯವೆತ್ತಿ, ಪಾಕಿಸ್ಥಾನದ ಪರ ನಿಂತಿದ್ದರು.
ಆದರೆ, ಇಂದು ಟರ್ಕಿ ದೇಶದಲ್ಲಿ ಭಯಂಕರ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪನದಲ್ಲಿ 7.8 ಮಾಪನದಷ್ಟು ವರದಿಯಾಗಿದೆ.
ಕೂಡಲೆ ಸ್ಪಂದಿಸಿದ ಪ್ರಧಾನಿ ಮೋದಿಜಿ, ಭಾರತದಿಂದ ಎರಡು NDRF ಮತ್ತು ವೈದ್ಯಕೀಯ ತಂಡದೊಂದಿಗೆ, ಅಪಾರ ಪ್ರಮಾಣದ ಆಹಾರ ಮತ್ತು ಔಷಧಿ ಸಾಮಗ್ರಿಗಳನ್ನು ಕಳಿಸಿಕೊಟ್ಟಿದ್ದಾರೆ.
ಇಂದು ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಮಹಾನಗರ ಪಾಲಿಕೆ ಸದಸ್ಯ ಶ್ರೀ ಪ್ರಸನ್ನ ಕುಮಾರ್ ವಿರೋಧಿಗಳ ಕಷ್ಟದ ಸಮಯದಲ್ಲೂ, ಮಾನವೀಯತೆಯ ಕೈ ಚಾಚಿ ವಸುದೈವ ಕುಟುಂಬಕಂ ಧೇಯವನ್ನು ಸಾಕಾರಗೊಳಿಸುತ್ತಿರುವ ವಿಶ್ವ ನಾಯಕ ಪ್ರಧಾನಿ ಮೋಧಿಜಿ.
ವರ್ಷಗಳ ಹಿಂದೆ ಟರ್ಕಿ ದೇಶದ ಅಧ್ಯಕ್ಷ ತಯ್ಯಿಪ್ ಎರ್ಡೊಗನ್ಸ್, ವಿಶ್ವ ಸಂಸ್ಥೆಯಲ್ಲಿ ಕಾಶ್ಮಿರದ ವಿಷಯವೆತ್ತಿ, ಪಾಕಿಸ್ಥಾನದ ಪರ ನಿಂತಿದ್ದರು.
ಆದರೆ, ಇಂದು ಟರ್ಕಿ ದೇಶದಲ್ಲಿ ಭಯಂಕರ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪನದಲ್ಲಿ 7.8 ಮಾಪನದಷ್ಟು ವರದಿಯಾಗಿದೆ.
ಕೂಡಲೆ ಸ್ಪಂದಿಸಿದ ಪ್ರಧನಿ ಮೋದಿಜಿ, ಭಾರತದಿಂದ ಎರಡು NDRF ಮತ್ತು ವೈದ್ಯಕೀಯ ತಂಡದೊಂದಿಗೆ, ಅಪಾರ ಪ್ರಮಾಣದ ಆಹಾರ ಮತ್ತು ಔಷಧಿ ಸಾಮಗ್ರಿಗಳನ್ನು ಕಳಿಸಿಕೊಟ್ಟಿದ್ದಾರೆ.