ಇಬ್ಬರು ಬಾಲಕರನ್ನು ಬಲಿ ಪಡೆಯಲು ಹೊಂಚು ಹಾಕಿದ್ದ ಚಿರತೆ ಸೆರೆ..!!

A leopard that ambushed two boys was caught..!!

ದಾವಣಗೆರೆ: ಕೆಲ ದಿನಗಳ ಹಿಂದೆ ನೀಲಗೊಂಡನಹಳ್ಳಿ ಗ್ರಾಮದಲ್ಲಿ ಹಾಲು ಕರೆಯಲು ಹೋಗಿದ್ದ ಇಬ್ಬರು ಬಾಲಕರನ್ನು ಬಲಿ ಪಡೆಯಲು ಹೊಂಚು ಹಾಕಿದ್ದ ಚಿರತೆ ಸೆರೆ..!!

ಕೊರಟಗೆರೆ ತಾಲ್ಲೂಕಿನ ಕೊಳ್ಳಾಲ ಹೋಬಳಿಯ ನೀಲಗೋಂಡನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆಟ್ಟಗಳ ನಡುವೆ ಬೊನಿಗೆ ಬಿದ್ದ ಚಿರತೆ. ಇನ್ನೂ ಹಲವಾರು ಹಳ್ಳಿಗಳಲ್ಲಿ ಚಿರತೆ ಓಡಾಟದಿಂದ ಜನಗಳಲ್ಲಿ ಭಯದ ವಾತಾವರಣ ಮೂಡಿತು ..!! ಹಲವಾರು ದಿನಗಳಿಂದ ಮೇಕೆ ಕುರಿ ಮೇಲೆ ಇದೆ ಚಿರತೆ ದಾಳಿ ಮಾಡಿದ್ದು ಎಂದು ಹೇಳಲಾಗುತ್ತಿದೆ..!! ಎಲೆರಾಂಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲೆ ರಾಂಪುರ .ತಂಗನಹಳ್ಳಿ. ಡಿ. ನಾಗೇನಹಳ್ಳಿ. ವಡ್ಡರಹಳ್ಳಿ. ಇರಕಸಂದ್ರ. ಬೈಚೇನಹಳ್ಳಿ. ಹಾಗೂ ನೀಲಗೋಂಡನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಂಕೇನಹಳ್ಳಿ. ಅಳಾಲಸಂದ್ರ. ಚಿಕ್ಕಪಾಲನಹಳ್ಳಿ . ಮಣ್ಣೂರ್ ತಿಮ್ಮನಹಳ್ಳಿ .ಇರಕಸಂದ್ರ ಕಾಲೋನಿ. ಮುಂತಾದ ಹಳ್ಳಿಗಳಲ್ಲಿ 15 ದಿನಗಳ ಹಿಂದೆ ಆಹಾರಕ್ಕಾಗಿ ಓಡಾಡಿದ ಚಿರತೆ ..!!

ಇಂದು ಗ್ರಾಮದ ಬೆಟ್ಟದ ಪಕ್ಕದಲ್ಲಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ..!! ಎರಡ ರಿಂದ ಮುರು ವರ್ಷದ ಹೆಣ್ಣು ಚಿರತೆ ಬೋನಿಗೆ ಬಿದ್ದಿದೆ ..!! ಕಳೆದ ಮೂರು ತಿಂಗಳ ಹಿಂದೆ ಜನರಲ್ಲಿ ಆತಂಕ ಮಾಡಿದ ಹಲವಾರು ಕುರಿ ಮೇಕೆಗಳನ್ನು ಬಲಿ ಪಡೆದಿದೆ ಎಂದು ಹೇಳಲಾಗುತ್ತಿದೆ..!!

ಈ ಭಾಗದ ಜನರು ಹಳ್ಳಿಗಳ ಜನರು ಚಿರತೆ ಬೋನಿಗೆ ಬಿದ್ದ ಕಾರಣ ಭಯದಿಂದ ಓಡಾಡುತ್ತಿದ್ದ ಜನರು ನಿಟ್ಟುಸಿರು ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ..!!

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!