ಜಿಲ್ಲಾ ಪಂಚಾಯತ್ ನಲ್ಲಿ ಆಡಳಿತ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನ
ಗದಗ: ಗದಗ ಜಿಲ್ಲಾ ಪಂಚಾಯತನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ( MGNREGA ) ಯೋಜನೆಯಡಿ 2 Administrative Assistant ಗಳನ್ನು ಹೊರಸಂಪನ್ಮೂಲ ಆಧಾರದ ಮೇಲೆ ನೇಮಿಸಿಕೊಳ್ಳುವ ಬಗ್ಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಕರೆಯಲಾಗಿದ್ದು , ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು Online ಮುಖಾಂಪ d gadag.nic.in Web site ನಲ್ಲಿ ಭರ್ತಿ ಮಾಡಿ ನಿಗದಿತ ಅವಧಿಯೊಳಗೆ ಸಲ್ಲಿಸುವುದು .
ಹುದ್ದೆಯ ಹೆಸರು : ಆಡಳಿತ ಸಹಾಯಕರು
ಉದ್ಯೋಗ ಸ್ಥಳ : ಗದಗ ಜಿಲ್ಲೆ ತಾಲೂಕ ಪಂಚಾಯಿತಿ
ಹುದ್ದೆಗಳ ಸಂಖ್ಯೆ : 2
ವಿದ್ಯಾರ್ಹತೆ :
ಬಿ.ಕಾಂ ಪದವಿ
ಕನ್ನಡ ಮತ್ತು ಇಂಗ್ಲಿಷ್ ಟೈಪಿಂಗ್ ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು
ವಯೋಮಿತಿ :
ಕನಿಷ್ಟ್ 21 ವರ್ಷ
ಗರಿಷ್ಟ 35 ವರ್ಷ
ಅರ್ಜಿ ಶುಲ್ಕ : ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 28 ಡಿಸೆಂಬರ 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 4 ಜನವರಿ 2022
ಅರ್ಜಿ ಸಲ್ಲಿಸುವ ವಿಧಾನ :
ಅಭ್ಯರ್ಥಿಗಳು gadag.nic.in ಭೇಟಿ ನಿಡಿ ಅರ್ಜಿ ಸಲ್ಲಿಸಬಹುದು
ಹೆಚ್ಚಿನ ಮಾಹಿತಿಗಾಗಿ ಕೆಲಸದ ವೇಳೆಯಲ್ಲಿ ಜಿ.ಪಂ. ಗದಗ , ಕಛೇರಿ ನರೇಗಾ ಶಾಖೆಯನ್ನು ಸಂಪರ್ಕಿಸಬಹುದು. ( ದೂರವಾಣಿ ಸಂಖ್ಯೆ 9916289100 )