ಲೋಕಲ್ ಸುದ್ದಿ

ಬಸವೇಶ್ವರ ಜಯಂತಿ ಆಚರಣೆ .

ಬಸವೇಶ್ವರ ಜಯಂತಿ ಆಚರಣೆ.

ದಾವಣಗೆರೆ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಗಜ್ಯೋತಿ ಬಸವೆಶ್ವರ ಜಯಂತಿ ಕಾರ್ಯಕ್ರಮವನ್ನು ಬಹಳ ಅದ್ದೂರಿಯಿಂದ ಆಚರಿಸಲಾಯಿತು .ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ ಎಸ್ ಆರ್ ಅಂಜನಪ್ಪ ಪ್ರೊ ಭೀಮಣ್ಣ . ಸುಣಗಾರ , ಪ್ರೊ . ಬಸವರಾಜ ತಹಶೀಲದಾರ , ಪ್ರೊ. ನಿಂಗಪ್ಪ ,ಪ್ರೊ . ರೇಖಾ ಬೋಧಕ/ಕೇತರು ವಿದ್ಯಾರ್ಥಿ/ನಿಯರು ಕಾರ್ಯಕ್ರಮದಲ್ಲ ಭಾಗವಹಿಸಿದ್ದರು.

 

Click to comment

Leave a Reply

Your email address will not be published. Required fields are marked *

Most Popular

To Top