ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಭೀಮಣ್ಣ ಸುಣಗಾರ ಮತದಾನ
ದಾವಣಗೆರೆ: ಮೇ 10 ಬುಧವಾರದಂದು ನಡೆಯುವ ವಿಧಾನಸಭಾ ಸಾರ್ವತ್ರಿಕ ಚುಣಾವಣೆಗೆ ನಾನು ನನ್ನ ಅಮೂಲ್ಯವಾದ ಮತ ಹಾಕಿರುತ್ತೇನೆ. ಅದೇ ರೀತಿ ತಾವುಗಳು ಎಲ್ಲರೂ ತಪ್ಪದೆ ಮತದಾನ ಮಾಡಿ ಸದೃಡ ನಾಡಿನ ನಿರ್ಮಾಣ ಮಾಡಲು ಮತದಾನ ಮಾಡಲೇಬೆಕೆಂದು ತಮ್ಮನ್ನು ಕೋರುತ್ತೇನೆ. ಮತದಾನದ ಸಮಯ ಬೆಳಿಗ್ಗೇ 7 .00 ಗಂಟೆಯಿಂದ ಸಂಜೆ 6.00 ಗಂಟೆವರಗೆ ಸಮಯವಿರುತ್ತದೆ, ದಯಮಾಡಿ ಎಲ್ಲರೂ ಮತದಾನದಲ್ಲಿ ಪಾಲ್ಗೊಳ್ಳಲು ಫ್ರೋ ಭೀಮಣ್ಣ ಸುಣಗಾರ ಅರ್ಥಶಾಸ್ತ್ರ ಪ್ರಾಧ್ಯಾಪಕರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದಾವಣಗೆರೆ ಇವರು ನಗರದ ದೇವರಾಜ ಅರಸ್ ಬಡಾವಣೆಯ ಸರ್ಕಾರಿ ಪ್ರಾಥಮಿಕ ಶಾಲೆಯ ಭಾಗ ಸಂಖ್ಯೆ 39 ರಲ್ಲಿ ಮತದಾನ ಮಾಡಿದೆ ಎಂದು ಪ್ರಾಧ್ಯಾಪಕರು ತಿಳಿಸಿದ್ದಾರೆ.