ಜಗಳೂರು: ಬೈಕ್ ಹಾಗೂ ಅಪೇ ಆಟೋ ನಡುವೇ ಭೀಕರ ಅಪಾಘಾತ ಸಂಭವಿಸಿ ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಉದ್ ಘಟ್ಟ ಗೇಟ್ ಬಳಿ ಸೋಮವಾರ ರಾತ್ರಿ ಜರುಗಿದೆ.
ಹಿರೇಮಲ್ಲನಹೊಳೆ ಗೊಲ್ಲರಹಟ್ಟಿ ಗ್ರಮಾದ ನಿವಾಸಿ 52 ವರ್ಷದ ಹಾಲ ಸ್ವಾಮಿ ಮೃತ ವ್ಯಕ್ತಿಯಾಗಿದ್ದು. ಇವರು ಪಟ್ಟಣದ ಡಿಸಿಸಿ ಬ್ಯಾಂಕ್ ಕ್ಷೇತ್ರಾಧಿಕಾರಿಯಾಗಿ ಕಾರ್ಯ ನಿರ್ವಹಿಸುತಿದ್ದು ಇವರಿ ಪಟ್ಟಣದಿಂದ ಹಿರೇಮಲ್ಲನಹೊಳೆ ಗ್ರಾಮಕ್ಕೆ ಹೊಗುತಿದ್ದ ವೇಳೆ ಉದ್ಘಟ್ಟ ಗ್ರಾಮದ ಕಡೆಯಿಂದ ಎದುರಿಗೆ ಬಂದ ಅಪೇ ಆಟೋ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೆ ಮೃತ ಪಟ್ಟಿದ್ದರೆ. ಆಟೋ ಚಾಲಕನಿಗೆ ಗಾಯಾಗಳಾಗಿದ್ದ ಜಗಳೂರು ಸರ್ವಜನಿಕ ಆಸ್ಪತ್ರೆಗೆ ದಾಖಲಾಗಿ. ಈ ಘಟನೆ ಜಗಳೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇನ್ನು ಪಟ್ಟಣದ ಶವಗಾರಕ್ಕೆ ತಹಾಶಿಲ್ದಾರ್ ಸಂತೋಷ ಕುಮಾರ್ ಭೇಟಿ ನೀಡಿ ಪರೀಶೀಲಿಸಿದರು.
