ಪಾದಚಾರಿ ಮೇಲೆ ಬಸ್ ಹರಿದು ಓರ್ವ ಸಾವು.! ಬಸ್ ಗ್ಲಾಸ್ ಪುಡಿಪುಡಿ ಮಾಡಿದ ಉದ್ರಿಕ್ತರು.! ಈ ಸಾವಿಗೆ ಯಾರು ಹೊಣೆ.?
ದಾವಣಗೆರೆ: ಪಾದಚಾರಿ ಮೇಲೆ ಖಾಸಗಿ ಬಸ್ ಹರಿದ ಪರಿಣಾಮ ವ್ಯಕ್ತಿಯೊಬ್ಬ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಗರದ ಅರುಣಾ ಚಿತ್ರಮಂದಿರದ ಬಳಿ ನಡೆದಿದೆ.
ಅಪಘಾತಕ್ಕೀಡಾಗಿರುವ ವ್ಯಕ್ತಿ,ವಿಳಾಸ ಇನ್ನೂ ತಿಳಿದುಬಂದಿಲ್ಲ. ಇದು ಡಿಸೆಂಬರ್ ತಿಂಗಳಿನಲ್ಲೇ ನಡೆದಿರುವ ಮೂರನೇ ಅಪಘಾತವಾಗುದ್ದು, ರೊಚ್ಚಿಗೆದ್ದ ಸಾರ್ವಜನಿಕರು ಬಸ್ ಗಾಜು ಪುಡಿಪುಡಿ ಮಾಡಿದ್ದಾರೆ. ಈ ಖಾಸಗಿ ಬಸ್ ಆರಾಧ್ಯ ಸ್ಟೀಲ್ ಕಂಪನಿಗೆ ಸೇರಿದ ಬಸ್ ಎಂದು ತಿಳಿದುಬಂದಿದೆ.
ಉದ್ರಿಕ್ತರಿಂದ ಬಸ್ ಗ್ಲಾಸ್ ಪುಡಿಪುಡಿ ಮಾಡಿದ ವಿಡಿಯೋವನ್ನ garudavoice/YouTube ನಲ್ಲಿ ವೀಕ್ಷಿಸಿ