ರಾಜ್ಯ

ಹುಕ್ಕೇರಿಮಠದ ಉಭಯ ಶ್ರೀಗಳ ಪುಣ್ಯ ಮಹೋತ್ಸವ: ಪಂಚಾಕ್ಷರಿ ಸೇವಾ ಸಮಿತಿಯಿಂದ ಪಂಚಾಕ್ಷರಿ ಸಂಗೀತ ಪರಂಪರಾಗೆ ಚಾಲನೆ

ಹಾವೇರಿ : ನಗರದ ಹುಕ್ಕೇರಿಮಠದ ಉಭಯ ಶ್ರೀಗಳ ಪುಣ್ಯ ಮಹೋತ್ಸವದ ಅಂಗವಾಗಿ ಶ್ರೀ ಗುರು ಪಂಚಾಕ್ಷರಿ ಸೇವಾ ಸಮಿತಿ ಗದಗ ಇವರಿಂದ ಪಂಚಾಕ್ಷರಿ ಸಂಗೀತ ಪರಂಪರಾ ಉತ್ಸವ...

ಹಾವೇರಿ ಜಿಲ್ಲೆಯಲ್ಲಿ ಸ್ಕೌಟ್ಸ್ ಸಂಸ್ಥೆಗೆ ಶಿಕ್ಷಣ ಇಲಾಖೆ ಸಂಪೂರ್ಣ ಸಹಕಾರ – ಬಿ ಎಸ್ ಜಗದೀಶ್ವರ

ಹಾವೇರಿ :ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವತಿಯಿಂದ ನೂತನವಾಗಿ ಹಾವೇರಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿರುವ ಬಿ.ಎಸ್. ಜಗದೀಶ್ವರ ಅವರನ್ನು ಸನ್ಮಾನಿಸಲಾಯಿತು....

ಮನಕ್ಕೆ ಮದ್ದು ಸಂಗೀತವಾಗಿದ್ದು, ಅದು ವಿಶ್ವವ್ಯಾಪಿಯಾಗಿದೆ – ಅಕ್ಕಿಆಲೂರಿನ ವಿರಕ್ತಮಠದ ಶಿವಬಸವ ಸ್ವಾಮೀಜಿ

ಹಾವೇರಿ : ಸಂಗೀತದಿಂದ ದೈವ ಸಾಕ್ಷಾತ್ಕಾರ ಸಾಧ್ಯ ಎಂದು ತೋರಿಸಿದ ಪಂ. ಪಂಚಾಕ್ಷರಿ ಮತ್ತು ಪಂ. ಪುಟ್ಟರಾಜ ಗವಾಯಿಗಳ ಪ್ರತಿಭೆಯನ್ನು ಪೋಷಿಸಿದ ಹುಕ್ಕೇರಿಮಠದ ಲಿಂ.ಶಿವಬಸವ ಸ್ವಾಮಿಗಳ ಹಾಗೂ...

ಹಾವೇರಿಯ ವೀರಯೋಧ ದಿ.ಹನುಮಂತಪ್ಪ ಚೂರಿ ಧರ್ಮಪತ್ನಿ ಪುಟ್ಟಮ್ಮ ಚೂರಿಗೆ ಹುಕ್ಕೆರಿ ಮಠದಲ್ಲಿ ಸನ್ಮಾನ

ಹಾವೇರಿ: ಎರಡನೇ ಮಾಹಾಯುದ್ಧದಲ್ಲಿ ಭಾಗವಹಿಸಿದ್ದ ಹಾವೇರಿಯ ವೀರಯೋಧ ದಿ.ಹನುಮಂತಪ್ಪ ಚೂರಿ ಅವರ ಧರ್ಮಪತ್ನಿ ೯೦ರ ವಯೋಮಾನದ ಪುಟ್ಟಮ್ಮ ಚೂರಿ ಅವರನ್ನು ಜ.೧೨ರಂದು ಇಲ್ಲಿನ ಹುಕ್ಕೇರಿಮಠದಲ್ಲಿ ಜರುಗಿದ ಉಭಯಶ್ರೀಗಳ...

ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗೆ ಹಾವೇರಿಯಲ್ಲಿ ಮಾರ್ಗದರ್ಶಿ ಪುಸ್ತಕ ಬಿಡುಗಡೆ

ಹಾವೇರಿ : ಕೋವಿಡ ಮಹಾಮಾರಿಯಿಂದ ಶೈಕ್ಷಣಿಕ ವ್ಯವಸ್ಥೆ ಮೇಲೆ ನಕಾರಾತ್ಮಕ ಪರಿಣಾಮ ಬೀರಿದ್ದು, ವಿಧ್ಯಾರ್ಥಿಗಳು ಶಿಕ್ಷಣದಿಂದ ದೂರವಾಗಿ ಹಲವಾರು ಸಾಮಾಜಿಕ ಸಮಸ್ಯೆಗಳಿಗೆ ತುತ್ತಾಗಿದ್ದು, ಇಂಥಹ ವಿಷಮ ಸ್ಥಿತಿಯಲ್ಲಿ...

ವರುಷದ ಹಾಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಷಯಗಳು – ಬೈರತಿ ಬಸವರಾಜ್

ಬೆಂಗಳೂರು: ನಾಡಿನ ಸಮಸ್ತ ಜನತೆಗೆ 2022ನೇ ಕ್ಯಾಲೆಂಡರ್ ವರ್ಷದ ಹಾಗೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಷಯಗಳು. ಈ ವರ್ಷದ ಸಂಕ್ರಾಂತಿ ಹಬ್ಬ ನಾಡಿನ ಸರ್ವ ಜನತೆಗೂ...

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಕರ್ನಾಟಕಕ್ಕೆ 642.26 ಕೋಟಿ ಮಂಜೂರು

ಬೆಂಗಳೂರು,ಜ.13: ಸಂಕ್ರಾಂತಿ ಹಬ್ಬಕ್ಕೆ ಕೃಷಿ ಇಲಾಖೆ ರೈತರಿಗೆ ಸಿಹಿ ಸುದ್ದಿ ನೀಡಿದ್ದು, ಜಲಾನಯನ ಅಭಿವೃದ್ಧಿ ಇಲಾಖೆಯಡಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ-ಜಲಾನಯನ ಅಭಿವೃದ್ಧಿ ಘಟಕ 2.0...

ಕೋವಿಡ್ ಪ್ರಕರಣ ಹೆಚ್ಚಲು ಪಾದಯಾತ್ರೆಯೂ ಕಾರಣ, ಇದಕ್ಕೆ ಕಾಂಗ್ರೆಸ್ ಜವಾಬ್ದಾರಿ – ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು: ಕಾಂಗ್ರೆಸ್ ಪಾದಯಾತ್ರೆ ಸ್ಥಗಿತಗೊಳಿಸಲು ನಿರಂತರ ಪ್ರಯತ್ನವನ್ನು ಸರ್ಕಾರ ಮಾಡಿದೆ. ಯಾವುದೇ ಲಾಠಿಚಾರ್ಜ್, ಬಂಧನಕ್ಕೆ ಅವಕಾಶ ನೀಡದೆ ಸರ್ಕಾರ ಸಮಚಿತ್ತದಿಂದ ಪರಿಸ್ಥಿತಿ ನಿಭಾಯಿಸಿದೆ. ಕೋವಿಡ್ ಪ್ರಕರಣ ಹೆಚ್ಚಲು...

ಮೇಕೆದಾಟು ಪಾದಯಾತ್ರೆಗೆ ನಿರ್ಬಂಧ ಹೇರಿದೆ ಸರ್ಕಾರ

ಬೆಂಗಳೂರು: ಹೈಕೋರ್ಟ್ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ರಾಜ್ಯ ಸರ್ಕಾರ ಕಾಂಗ್ರೆಸ್ ನಡೆಸುತ್ತಿದ್ದ ಮೇಕೆದಾಟು ಪಾದಯಾತ್ರೆಗೆ ನಿರ್ಬಂಧ ಹೇರಿದೆ. ಪಾದಯಾತ್ರೆಯನ್ನು ತಕ್ಷಣ ನಿಲ್ಲಿಸುವಂತೆ ಆದೇಶ ಹೊರಡಿಸಲಾಗಿದೆ. ಒಂದು ವೇಳೆ...

ಹಾವೇರಿಯ ಡಿ ವೈ ಎಫ್ ಐ ಹಾಗೂ ಎಸ್ ಎಫ್ ಐ ಕಚೇರಿಯಲ್ಲಿ ವಿವೇಕಾನಂದ ಜಯಂತಿ ಆಚರಣೆ

ಹಾವೇರಿ : ವಿದ್ಯಾರ್ಥಿ- ಯುವಜನರ ಸ್ಪೂರ್ತಿ ಸ್ವಾಮಿ_ವಿವೇಕಾನಂದರ 159ನೇ ಜನ್ಮ ದಿನಾಚರಣೆಯನ್ನು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಮತ್ತು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಹಾವೇರಿ...

ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಅಳವಡಿಸಿಕೊಂಡು ದೇಶ ಸೇವೆಗೆ ನಿಲ್ಲಿ – ಸಾಹಿತಿ ಶೇಖರ್ ಭಜಂತ್ರಿ

ಹಾವೇರಿ: ವಿವೇಕಾನಂದರು ಈ ದೇಶದ ಅಂತಃಶಕ್ತಿಯ ಪ್ರತೀಕ. ಸರ್ವ ಶ್ರೇಷ್ಠ ಸಂತರು, ವೀರಸನ್ಯಾಸಿಯಾಗಿ ದೇಶದ ಭವಿಷ್ಯವನ್ನು ಕಟ್ಟಲು ಸುಭದ್ರ ಅಡಿಪಾಯ ಹಾಕಿದ ಶ್ರೇಷ್ಠ ಆಧ್ಯಾತ್ಮಿಕ ಚಿಂತಕರಾಗಿದ್ದರು. ಇದು...

ಹಾವೇರಿ ನಾಗೇಂದ್ರಮಟ್ಟಿ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಜ 13 ರಂದು ವೈಕುಂಠ ಏಕಾದಶಿ

ಹಾವೇರಿ : ಇಲ್ಲಿನ ನಾಗೇಂದ್ರಮಟ್ಟಿಯ 8ನೇ ಕ್ರಾಸಿನಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಕಾರ್ಯಕ್ರಮ ದಿ,13 ರಂದು ಜರುಗಲಿದೆ. ಬೆಳಿಗ್ಗೆ 7 ಘಂಟೆಗೆ ಗರ್ಭಗುಡಿಯಲ್ಲಿ ಶ್ರೀ...

ಇತ್ತೀಚಿನ ಸುದ್ದಿಗಳು

error: Content is protected !!