ಬೆಂಗಳೂರು: ಕಾಂಗ್ರೆಸ್ ಪಕ್ಷವು ತನ್ನ 4ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕುತೂಹಲ ಕೆರಳಿಸಿದ್ದ ಹರಿಹರ ಕ್ಷೇತ್ರದಲ್ಲಿ ನಂದಿಗಾವಿ ಶ್ರೀನಿವಾಸ್‌ಗೆ ಟಿಕೆಟ್ ನೀಡಲಾಗಿದೆ.
ಒಟ್ಟಾರೆ 7 ಕ್ಷೇತ್ರಗಳಿಗೆ ನಾಲ್ಕನೇ ಪಟ್ಟಿಯಲ್ಲಿ ಟಿಕೆಟ್ ಘೋಷಿಸಲಾಗಿದ್ದು, ವಿವರ ಹೀಗಿದೆ.
Tags: 4th List, 4ನೇ ಪಟ್ಟಿ, Congress, Featured, harihar, Nandigavi, release, Srinivas, ticket, ಕಾಂಗ್ರೆಸ್, ಟಿಕೆಟ್, ನಂದಿಗಾವಿ, ರಿಲೀಜ್, ಶ್ರೀನಿವಾಸ್, ಹರಿಹರ