ಸುದ್ದಿ ಕ್ಷಣ

ಜೂನ್ 5ರಿಂದ 12ರವರೆಗೆ ಸಿಯುಇಟಿ-ಪಿಜೆ ಪರೀಕ್ಷೆ

ಜೂನ್ 5ರಿಂದ 12ರವರೆಗೆ ಸಿಯುಇಟಿ-ಪಿಜೆ ಪರೀಕ್ಷ

ನವದೆಹಲಿ: ಬರಲಿರುವ ಜೂನ್‌ 5ರಿಂದ 12ರವರೆಗೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಯುಇಟಿ–ಪಿಜಿ) ನಡೆಸಲಾಗುತ್ತದೆ ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಗುರುವಾರ ತಿಳಿಸಿದೆ.
ದೇಶದಾದ್ಯಂತ ವಿಶ್ವವಿದ್ಯಾಲಯಗಳಲ್ಲಿನ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಕ್ಕಾಗಿ ಈ ಪರೀಕ್ಷೆ ನಡೆಯಲಿದ್ದು, ಅರ್ಜಿ ಸಲ್ಲಿಕೆಗೆ ಈ ಮೊದಲು ಏಪ್ರಿಲ್‌ 19ರವರೆಗೆ ಗಡುವು ನೀಡಲಾಗಿತ್ತು. ಇದನ್ನು ಮೇ 5ರವರೆಗೂ ವಿಸ್ತರಿಸಲಾಗಿದೆ. ಪರೀಕ್ಷೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಎನ್‌ಟಿಎ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.

Click to comment

Leave a Reply

Your email address will not be published. Required fields are marked *

Most Popular

To Top
error: Content is protected !!