ದಾವಣಗೆರೆ: ದಾಖಲೆ ಇಲ್ಲದ 39.50 ಲಕ್ಷ ಹಣವನ್ನ ದಾವಣಗೆರೆ ಚುನಾವಣಾಧಿಕಾರಿಗಳು ವಶಕ್ಕೆ ಪಡೆದುಕೊಂಡಿರುವ ಘಟನೆ ನಡೆದಿದೆ.
ದಾವಣಗೆರೆ ದಕ್ಷಿಣ ವಿಧಾನಸಭಾ ವ್ಯಾಪ್ತಿಯ ಚೆಕ್ ಪೋಸ್ಟ್ ಬಳಿ ಎಫ್ ಎಸ್ ಟಿ ಟೀಮ್ ತಪಾಸಣೆ ಮಾಡಿದಾಗ ಹಣ ಸಾಗಿಸುತ್ತಿರುವವರ ಬಳಿ ಸರಿಯಾದ ದಾಖಲೆಗಳು ಇರಲಿಲ್ಲ ಎಂದು ಹಣವನ್ನ ವಶಕ್ಕೆ ಪಡಿಸಿಕೊಳ್ಳಲಾಗಿದೆ.