ಲೋಕಲ್ ಸುದ್ದಿ

ದಾವಣಗೆರೆ ಜಿಲ್ಲಾ ಸಾಮಾನ್ಯ ಚುನಾವಣಾ ವೀಕ್ಷಕರ ವಿವರ 

ದಾವಣಗೆರೆ ಜಿಲ್ಲಾ ಸಾಮಾನ್ಯ ಚುನಾವಣಾ ವೀಕ್ಷಕರ ವಿವರ 

ದಾಖಲೆ: ಜಗಳೂರು ಮತ್ತು ಹರಿಹರಕ್ಕೆ ಐಎಎಸ್ ಅಧಿಕಾರಿ ರಂಜೀತ್ ಕುಮಾರ್ ಜೆ. ಇವರ ಮೊಬೈಲ್ 6366550103 ಇ-ಮೇಲ್ generalobserver.103.105.2023@gmail.com ಇವರು ದಾವಣಗೆರೆ ಸರ್ಕ್ಯೂಟ್‌ಹೌಸ್ ಮೊದಲ ಮಹಡಿ ವಿವಿಐಪಿ ಕೊಠಡಿ ಸಂಖ್ಯೆ 2 ರಲ್ಲಿ ಬೆಳಗ್ಗೆ 8 ರಿಂದ 9 ರ ವರೆಗೆ ಲಭ್ಯರಿರುವರು. ಮತ್ತು ಜಗಳೂರು ತಾಲ್ಲೂಕು ಕಚೇರಿಯ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ, ಬುಧವಾರ, ಶುಕ್ರವಾರ ಮಧ್ಯಾಹ್ನ 3 ರಿಂದ ಸಂಜೆ 4 ಗಂಟೆಯವರೆಗೆ ಇರುವರು. ಹರಿಹರದಲ್ಲಿ ತಾಲ್ಲೂಕು ಕಚೇರಿಯ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ, ಗುರುವಾರ ಮಧ್ಯಾಹ್ನ 3 ರಿಂದ ಸಂಜೆ 4 ಗಂಟೆಯವರೆಗೆ ಇರುವರು.

ದಾವಣಗೆರೆ ಉತ್ತರ ಮತ್ತು ದಕ್ಷಿಣ; ಐಎಎಸ್ ಅಧಿಕಾರಿ ಟಿ.ಎನ್.ಹರಿಹರನ್ ಇವರ ಇ.ಮೇಲ್ ವಿಳಾಸ; generalobserver.106.107.2023@gmail.com ಮೊಬೈಲ್ ಸಂಖ್ಯೆ 7483061914 ಇದಾಗಿದ್ದು ದಾವಣಗೆರೆ ಸರ್ಕ್ಯೂಟ್ ಹೌಸ್ ಕೊಠಡಿ ಸಂಖ್ಯೆ 2 ರಲ್ಲಿ ಸೋಮವಾರ ಮತ್ತು ಶುಕ್ರವಾರ ಬೆಳಗ್ಗೆ 10 ರಿಂದ 11 ಗಂಟೆಯವರೆಗೆ ಲಭ್ಯರಿರುವರು.

ಮಾಯಕೊಂಡ ಮತ್ತು ಚನ್ನಗಿರಿ ಕ್ಷೇತ್ರ : ಐಎಎಸ್ ಅಧಿಕಾರಿ ದೇಬಾಶಿಸ್ ದಾಸ್ ಇವರ ಇ.ಮೇಲ್ generalobserver108.109.2023@gmail.com , ಮೊಬೈಲ್ 6364907109. ಇವರು ಮಾಯಕೊಂಡ ಕ್ಷೇತ್ರಕ್ಕೆ  ಸಂಬಂಧಿಸಿದಂತೆ ದಾವಣಗೆರೆ ತಾಲ್ಲೂಕು ಕಚೇರಿಯಲ್ಲಿನ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಮತ್ತು ಶುಕ್ರವಾರ ಮಧ್ಯಾಹ್ನ 12 ರಿಂದ 1 ಗಂಟೆಯವರೆಗೆ ಹಾಗೂ ಚನ್ನಗಿರಿ ತಾಲ್ಲೂಕು ಕಚೇರಿ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಮತ್ತು ಶುಕ್ರವಾರ ಮಧ್ಯಾಹ್ನ 3 ರಿಂದ ಸಂಜೆ 4 ಗಂಟೆವರೆಗೆ ಲಭ್ಯರಿರುವರು.

ಹೊನ್ನಾಳಿ ಕ್ಷೇತ್ರ :ಐಎಎಸ್ ಅಧಿಕಾರಿ ಕೆ.ಕೆ.ಸುದಾಮಾ ರಾವ್ ಇವರ ಇ.ಮೇಲ್ ವಿಳಾಸ generalobserver110.2023@gmail.com , ಮೊಬೈಲ್.9632424820 ಆಗಿರುತ್ತದೆ. ಇವರು ಹೊನ್ನಾಳಿ ತಾಲ್ಲೂಕು ಕಚೇರಿಯಲ್ಲಿನ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಮತ್ತು ಶುಕ್ರವಾರ ಮಧ್ಯಾಹ್ನ 12 ರಿಂದ 1 ಗಂಟೆಯವರೆಗೆ ಲಭ್ಯರಿರುವರು.

ಪೊಲೀಸ್ ವೀಕ್ಷಕರು: ಜಿಲ್ಲೆಯ 7 ಕ್ಷೇತ್ರಗಳಿಗೆ ಪೊಲೀಸ್ ವೀಕ್ಷಕರಾಗಿ ಹಿರಿಯ ಐಪಿಎಸ್ ಅಧಿಕಾರಿ ಸರ್ವಶ್ರೇಷ್ಟ ತ್ರಿಪಾಠಿ ಆಗಮಿಸಿದ್ದು ಇವರ ಇ.ಮೇಲ್ s.tripathi1976@ips.gov.in ಮೊಬೈಲ್ ಸಂಖ್ಯೆ 807336941 ಆಗಿರುತ್ತದೆ. ಇವರು ದಾವಣಗೆರೆ ಸರ್ಕ್ಯೂಟ್‌ಹೌಸ್‌ನಲ್ಲಿ ಬೆಳಗ್ಗೆ 8 ರಿಂದ 9 ಗಂಟೆಯವರೆಗೆ ಲಭ್ಯರಿರುವರು.

Click to comment

Leave a Reply

Your email address will not be published. Required fields are marked *

Most Popular

To Top
error: Content is protected !!