ನಾವು ಆಯ್ಕೆ ಮಾಡುವ ಶಾಸಕರ ತಿಂಗಳ ವೇತನ ಎಷ್ಟು ಗೊತ್ತೆ.?

ನಾವು ಆಯ್ಕೆ ಮಾಡುವ ಶಾಸಕರ ತಿಂಗಳ ವೇತನ ಎಷ್ಟು ಗೊತ್ತೆ.?

ಬೆಂಗಳೂರು: ನಾವು ಮತ ನೀಡಿ ಆಯ್ಕೆ ಮಾಡಿ ಕಳುಹಿಸಿರುವ ಶಾಸಕರ ತಿಂಗಳ ವೇತನ ಬರೋಬ್ಬರಿ 2.05.000 ರೂ.ಗಳು.

ಹೌದು, ಇತ್ತೀಚೆಗೆ ಸಾಮಾಜಿಕ ಕಾರ್ಯಕರ್ತ ಹೆಚ್ ಎಂ ವೆಂಕಟೇಶ್ ಎನ್ನುವವರು ಮಾಹಿತಿ ಹಕ್ಕು ಕಾಯ್ದೆ ಯಡಿ ಶಾಸಕರ ವೇತನ, ವೆಚ್ಚದ ಬಗ್ಗೆ ಮಾಹಿತಿ ಕೇಳಿದಾಗ ಈ ವಿಚಾರ ತಿಳಿದು ಬಂದಿದೆ.

ವೇತನ ಪ್ರತಿ ತಿಂಗಳಿಗೆ 40 ಸಾವಿರ ರೂಪಾಯಿ, ದೂರವಾಣಿ ವೆಚ್ಚ 20 ಸಾವಿರ ರೂ., ಕ್ಷೇತ್ರ ಭತ್ಯೆ 60 ಸಾವಿರ. ಅಂಚೆ ವೆಚ್ಚ 5 ಸಾವಿರ ರೂ., ಆಪ್ತ ಸಹಾಯಕ ಹಾಗೂ ರೂಂ ಬಾಯ್ ಸಂಬಳ 20 ಸಾವಿರ ರೂಪಾಯಿ, ಚುನಾವಣಾ ಕ್ಷೇತ್ರ ಪ್ರಯಾಣ ಭತ್ಯೆ 60 ಸಾವಿರ ರೂ. ಸೇರಿ ಒಟ್ಟು 2,05,000 ರೂಪಾಯಿಗಳು.

Leave a Reply

Your email address will not be published. Required fields are marked *

error: Content is protected !!