ಹೊನ್ನಾಳಿ: ಹೊನ್ನಾಳಿ ಪಟ್ಟಣದಲ್ಲಿ ಜನರಿಗಿಂತ ಶ್ವಾನಗಳದ್ದೇ ಕಾರುಬಾರಾಗಿದ್ದು, ಜನರು ನಾಯಿಗಳಿಗೆ ಹೆದರಿ ರಸ್ತೆಯಲ್ಲಿ ಸಂಚರಿಸುವ ಸ್ಥಿತಿ ಎದುರಾಗಿದೆ. ಪುರಸಭೆ ಆದರೂ ನಾಯಿಗಳ ಬಗ್ಗೆ ಯಾರು ಸಹ ತಲೆ ಹಾಕದೆ ಇರುವುದೇ ಶೋಚನೀಯ.
ಸಂಗೊಳ್ಳಿ ರಾಯಣ್ಣ ವೃತ್ತ ಸೇರಿದಂತೆ ಪಟ್ಟಣದ ಮುಖ್ಯರಸ್ತೆಗಳಲ್ಲಿ ಶ್ವಾನಗಳ ದಂಡಿದ್ದು, ಜನರು ಆತಂಕದಲ್ಲಿಯೇ ಓಡಾಡುವ ಸ್ಥಿತಿ ಇದೆ.