ಡಾ.ಶಿಮುಶ ಪ್ರಶಸ್ತಿಯನ್ನು ವಿಶ್ರಾಂತ ಕುಲಪತಿ ಡಾ.ಮಲ್ಲಿಕಾ ಘಂಟಿರಿಗೆ ಪ್ರಧಾನ ಮಾಡಿದ ಶರಣರು
![IMG-20211227-WA0022](https://garudavoice.com/wp-content/uploads/2021/12/IMG-20211227-WA0022.jpg)
ಹಾವೇರಿ : ನಗರದ ಹೊಸಮಠದಲ್ಲಿ ಜರುಗಿದ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮದಲ್ಲಿ ಶ್ರೀಮಠದಿಂದ ನೀಡಲಾಗುವ ಶ್ರೇಷ್ಠ ಪ್ರಶಸ್ತಿಯನ್ನು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಶೂನ್ಯಪೀಠಾಧ್ಯಕ್ಷರಾದ ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರು ಹಾಗೂ ಗಣ್ಯರು ಡಾ.ಶಿಮುಶ ಪ್ರಶಸ್ತಿಯನ್ನು ವಿಶ್ರಾಂತ ಕುಲಪತಿಗಳಾದ ಡಾ.ಮಲ್ಲಿಕಾ ಘಂಟಿ ಅವರಿಗೆ ಪ್ರಧಾನ ಮಾಡಿದರು.
ಈ ಸಂದರ್ಭದಲ್ಲಿ ದೊಡ್ಡಹುಣಿಸೇ ಕಲ್ಮಠದ ಶ್ರೀ ಚನ್ನಬಸವ ಸ್ವಾಮಿಗಳು. ವಿರಕ್ತಮಠದ ಶ್ರೀ ಸಂಗನಬಸವ ಸ್ವಾಮಿಗಳು. ಹೊಸಮಠದ ಶ್ರೀ ಬಸವ ಶಾಂತಲಿಂಗ ಸ್ವಾಮಿಗಳು. ಸಂಸದ ಶಿವಕುಮಾರ ಉದಾಸಿ.ಮಾಜಿಸಚಿವ ರುದ್ರಪ್ಪ ಲಮಾಣಿ.ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ. ಮುಖಂಡರಾದ ಎಸ್ ಎಸ್ ಪಾಟೀಲ. ಮಲ್ಲಿಕಾರ್ಜುನ ಭೃಂಗಿಮಠ.ದಯಾನಂದ ವ್ಹಿ ಯಡ್ರಾಮಿ.ಶಂಕರ ಬಿಸಲಳ್ಳಿ ಹಾಗೂ ಶರಣ ಸಂಸ್ಕೃತಿ ಉತ್ಸವದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.