ಸ್ಕಾಲರ್ಶಿಪ್ ಪಡೆದು ಕಂಪ್ಯೂಟರ್ ಕೋರ್ಸ್ ಕಲಿಯಲು ದಾವಣಗೆರೆಯಲ್ಲಿ ಸುವರ್ಣವಕಾಶ

ಸ್ಕಾಲರ್ಶಿಪ್ ಪಡೆದು ಕಂಪ್ಯೂಟರ್ ಕೋರ್ಸ್ ಕಲಿಯಲು ದಾವಣಗೆರೆಯಲ್ಲಿ ಸುವರ್ಣವಕಾಶ

ದಾವಣಗೆರೆ: ದಾವಣಗೆರೆಯಲ್ಲಿ ನೀವು Scholarship ನಿಂದ Computer Courses ಕಲಿಯಬೇಕೆ.? ಹಾಗಾದರೆ ಕೇವಲ ನಿಮ್ಮ 10 ನಿಮಿಷ ಸಮಯವನ್ನು online Test ನಲ್ಲಿ ಭಾಗವಹಿಸಿ ಹಾಗೂ Scholarship ಪಡೆದು Computer Courses ನ್ನು ಕಲಿಯಿರಿ. online Test ಪಡೆಯಲು ಈ link ಅನ್ನು click ಮಾಡಿ.

https://windowseducation.com/fbyt-sat-english/

ಸ್ಕಾಲರ್ಶಿಪ್ ಪಡೆದು ಕಂಪ್ಯೂಟರ್ ಕೋರ್ಸ್ ಕಲಿಯಲು ದಾವಣಗೆರೆಯಲ್ಲಿ ಸುವರ್ಣವಕಾಶ

Test ನ ಬಗ್ಗೆ ಉಪಯೋಗಳು ಮತ್ತು ಮಾಹಿತಿ
1. ಈ test ಗೆ ಯಾವುದೇ fee ಇರುವುದಿಲ್ಲ.
2. Test ಗೆ ಭಾಗವಹಿಸಿದರೆ Certificate ಪಡೆಯಬಹುದು.
3. 25 objective ಪ್ರಶ್ನೆಗಳು ಇದ್ದು, ಕನ್ನಡ /ಇಂಗ್ಲಿಷ್ ನಲ್ಲಿ ಇರುತ್ತದೆ.
4. ಈ ಪರೀಕ್ಷೆಯಿಂದ scholarship ಪಡೆಯಬಹುದು.
5. ಈ ಪರೀಕ್ಷೆಗೆ 10 ನಿಮಿಷ ಕಾಲಾವಕಾಶ.
6. ಪರೀಕ್ಷೆಯು online ನಲ್ಲಿ ಇರುತ್ತದೆ.
7. ಪರೀಕ್ಷೆಗಾಗಿ Center ಗೆ ಬರುವ ಅವಶ್ಯಕತೆ ಇಲ್ಲ.
8. 9ನೇ ತರಗತಿ ಮೇಲ್ಪಟ್ಟವರು ಈ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು.

ಸ್ಕಾಲರ್ಶಿಪ್ ಪಡೆದು ಕಂಪ್ಯೂಟರ್ ಕೋರ್ಸ್ ಕಲಿಯಲು ದಾವಣಗೆರೆಯಲ್ಲಿ ಸುವರ್ಣವಕಾಶ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
WINDOWS Computer Education
PJ Extension & HKR Circle Nittuvalli Davanagere.
9663377780- 9663377781

Leave a Reply

Your email address will not be published. Required fields are marked *

error: Content is protected !!