ದಾವಣಗೆರೆ ಲೋಕಸಭಾ ಕ್ಷೇತ್ರದ ವಿಧಾನಸಭಾ ಕ್ಷೇತ್ರವಾರು ಕಾಂಗ್ರೇಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಪಡೆದ ಮತಗಳ ವಿವರ ಹೀಗಿದೆ ನೋಡಿ

1) ದಾವಣಗೆರೆ ದಕ್ಷಿಣ
ಕಾಂಗ್ರೆಸ್ 84621
ಬಿಜೆಪಿ 62777

2) ದಾವಣಗೆರೆ ಉತ್ತರ
ಕಾಂಗ್ರೆಸ್ 72076
ಬಿಜೆಪಿ 97064

3) ಹರಿಹರ
ಕಾಂಗ್ರೆಸ್ 80937
ಬಿಜೆಪಿ 76298

4) ಹೊನ್ನಾಳಿ
ಕಾಂಗ್ರೆಸ್ 79477
ಬಿಜೆಪಿ72293

5) ಚನ್ನಗಿರಿ
ಕಾಂಗ್ರೆಸ್ 82266
ಬಿಜೆಪಿ 72169

6) ಮಾಯಕೊಂಡ
ಕಾಂಗ್ರೆಸ್ 78541
ಬಿಜೆಪಿ75265

7) ಜಗಳೂರು
ಕಾಂಗ್ರೆಸ್ 76129
ಬಿಜೆಪಿ67164

8) ಹರಪನಹಳ್ಳಿ
ಕಾಂಗ್ರೆಸ್ 77406
ಬಿಜೆಪಿ 81501

ಕಾಂಗ್ರೇಸ್ ಆಭ್ಯರ್ಥೀ ಡಾ.ಪ್ರಭಾ ಮಲ್ಲಿಕಾರ್ಜುನ್ ಪಡೆದ ಒಟ್ಟು ಮತಗಳು- 6,31,453
ಬಿಜೆಪಿ ಅಭ್ಯರ್ಥೀ ಗಾಯಿತ್ರಿ ಸಿದ್ದೇಶ್ವರ್ ಪಡೆದ ಒಟ್ಟು ಮತಗಳು- 604531
ಪಕ್ಷೇತರ ಅಭ್ಯರ್ಥಿ ಜಿಬಿ ವಿನಯ್ ಕುಮಾರ್ ಪಡೆದ ಒಟ್ಟು ಮತಗಳು – 42,624
ಒಟ್ಟು ಚಲಾವಣೆಯಾದ ಮತಗಳು 13,15,951
ನೋಟಾ ಮತಗಳು- 3126
ರಿಜೆಕ್ಟೆಡ್ ಮತಗಳು- 860

Leave a Reply

Your email address will not be published. Required fields are marked *

error: Content is protected !!