ಪತ್ರಕರ್ತರ 37 ನೇ ಸಮ್ಮೇಳನದಲ್ಲಿ “ನವ ಮಾಧ್ಯಮಗಳು ಮತ್ತು ಪತ್ರಕರ್ತರು”

ನವ ಮಾಧ್ಯಮಗಳು ಮತ್ತು ಪತ್ರಕರ್ತರು
ವಿಜಯಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ 37 ನೇ ಸಮ್ಮೇಳನದಲ್ಲಿ “ನವ ಮಾಧ್ಯಮಗಳು ಮತ್ತು ಪತ್ರಕರ್ತರು” ಕುರಿತ ಗೋಷ್ಠಿಯನ್ನು ಹಿರಿಯ ಪತ್ರಕರ್ತ ಅನಂತ ಶನಿವಾರ ಉದ್ಘಾಟಿಸಿದರು.
ಗೋಷ್ಠಿಯಲ್ಲಿ ಬಿಟಿವಿಯ ಎಂಡಿ, ಜಿ.ಎಮ್ ಕುಮಾರ್ ಹಾಗೂ ಹಿರಿಯ ಪತ್ರಕರ್ತ ಕೆ.ದೀಪಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಗೋಷ್ಠಿಯ ಅಧ್ಯಕ್ಷತೆಯನ್ನು ಕನ್ನಡಪ್ರಭ ಮತ್ತು ಸುವರ್ಣ ಟಿವಿಯ ಸಮೂಹ ಸಂಪಾದಕ ರವಿ ಹೆಗಡೆ ವಹಿಸಿದ್ದರು. ಲಕ್ಷ್ಮಿನಾರಾಯಣ, ಸಂಗಮೇಶ ಮೆಣಸಿನಕಾಯಿ, ಪ್ರತಿಕ್ರಿಯಿಸಿದರು.