Yoga Day: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜೂನ್ 21 ಕ್ಕೆ ಅಂತರರಾಷ್ಟ್ರೀಯ ಯೋಗ ದಿನಾಚರಣೆ

ದಾವಣಗೆರೆ: (yoga day) ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದಾವಣಗೆರೆ (ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳು) ಯೋಗ ಮತ್ತು ಅಧ್ಯಾತ್ಮ ವೇದಿಕೆ NSS, NCC,ಸ್ಕೌಟ್ಸ್ & ಗೈಡ್ಸ್,ರೆಡ್ ಕ್ರಾಸ್ ಮತ್ತು ಕ್ರೀಡಾ ವಿಭಾಗ. ರೋಟರಿ ಕ್ಲಬ್ ಹಾಗೂ ಇನ್ನರ್ ವ್ಹಿಲ್ ದಾವಣಗೆರೆ-ವಿದ್ಯಾನಗರ ಇವರ ಸಹಯೋಗದೊಂದಿಗೆ,
ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು
ದಿನಾಂಕ:21-06-2023ನೇ ಬುಧವಾರಬೆಳಿಗ್ಗೆ 8 ಕ್ಕೆ
ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಅಧ್ಯಕ್ಷತೆ ,ಡಾ.ಟಿ ಮಂಜಣ್ಣ (ಪ್ರಾಚಾರ್ಯರು ಪ್ರಭಾರಿ)
ಮುಖ್ಯ ಅತಿಥಿಗಳು ,ರೋ ಸಿ.ಕೆ ಸಿದ್ದಪ್ಪ,ಅಧ್ಯಕ್ಷರು ರೋಟರಿ ಕ್ಲಬ್ ದಾವಣಗೆರೆ, ANNE ಜಯಶ್ರೀ ಅಧ್ಯಕ್ಷರು ಇನ್ನರ್ ವ್ಹಿಲ್ ದಾವಣಗೆರೆ ಶ್ರೀ ಎಸ್ ಎನ್ ಮಳವಳ್ಳಿ.ಕಾರ್ಯದರ್ಶಿ ರೋಟರಿ ಕ್ಲಬ್ ದಾವಣಗೆರೆ ರೋ.ಮಂಜುಳಾ ಕರ್ಜಗಿ ಕಾರ್ಯದರ್ಶಿ ಇನ್ನರ್ ವ್ಹಿಲ್ ದಾವಣಗೆರೆ ಉಪಸ್ಥಿತಿ ಡಾ.ಸಿ.ಕೆ ಕೊಟ್ರಪ್ಪ, ಪ್ರಾಚಾರ್ಯರು ಸಂಜೆ ಕಾಲೇಜು ಡಾ.ನಾರಾಯಣಸ್ವಾಮಿ ಕೆ ಸಂಚಾಲಕರು ಐ.ಕ್ಯೂ.ಎ.ಸಿ.ಹಾಗೂ ಸ್ಕೌಟ್ಸ್ ಅಂಡ್ಸ್ ಗೈಡ್ಸ್ ಶ್ರೀಮತಿ ಗೀತಾದೇವಿ ಪತ್ರಾಂಕಿತ ವ್ಯವಸ್ಥಾಪಕರು ಡಾ.ಶಾಂತಕುಮಾರಿ ಕೆ ಎಚ್ ಜಿ,
(ಸಂಚಾಲಕರು ಯೋಗ ಮತ್ತು ಅಧ್ಯಾತ್ಮ ವೇದಿಕೆ)
ಪ್ರೊ. ಭೀಮಣ್ಣ.ಸುಣಗಾರ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.