ದಾವಣಗೆರೆ : ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿಯಂತ್ರಣ ಮಂಡಳಿ(ನೋಂ) “ದಾವಣಗೆರೆ ಜಿಲ್ಲಾ ಘಟಕದ” ಅಧ್ಯಕ್ಷರಾದ ಅಜ್ಜಯ್ಯ ಜಿ, ಅವರು ತಂಡದ ಸದಸ್ಯಗಳಾದ ಜಿಲ್ಲಾಪ್ರಧಾನ ಕಾರ್ಯದರ್ಶಿ. ಮಂಜುನಾಥ್. ಆರ್. ಸ್ಟೂಡೆಂಟ್ ಘಟಕದ ಅಧ್ಯಕ್ಷರಾದ ಚಂದ್ರಶೇಖರ್. ಮತ್ತು ಸದಸ್ಯರಾದ ವಿರೇಶ ಟಿ. ಇವರುಗಳಿಗೆ ಮುಂದಿನ ನಿಮ್ಮ ಕೆಲಸಗಳಿಗೆ ಶುಭವಾಗಲಿ ಎಂದು ಹಾರೈಸಿ. ಐಡಿ ಕಾರ್ಡ್ ಗಳನ್ನು ವಿತರಿಸಲಾಯಿತು.
