ಜಗಳೂರು : ಜಾಡನಕಟ್ಟೆ ಸರ್ಕಾರಿ ಶಾಲೆಯಲ್ಲಿ ಶಾರದಾಪೂಜೆ

ಜಗಳೂರು : ಜಗಳೂರು ತಾಲೂಕಿನ ಜಾಡನಕಟ್ಟೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾರದಾಪೂಜೆ ಹಾಗೂ 5ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಬಿಆರ್‌ಪಿ ಈರಪ್ಪ, ಎಸ್‌ಡಿಎಂಸಿ ಅಧ್ಯಕ್ಷ ದೊಡ್ಡದುಗ್ಗಪ್ಪ, ಮಾಗಡಿ ಶಾಲೆಯ ಸಿದ್ದೇಶ್, ಗ್ರಾಮದ ಮುಖ್ಯಸ್ಥ ಮಾಗಡಿ ಈರಪ್ಪ, ಶಾಂತಪ್ಪ, ಅಪ್ಪಣ್ಣ ಹಾಗೂ ಮಕ್ಕಳ ಪೋಷಕರು ಇದ್ದರು. ಶಾಲಾ ಶಿಕ್ಷಕ ಮುರಿಗೇಂದ್ರಪ್ಪ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!