ಜಗಳೂರು ಮಾಜಿ ಶಾಸಕ ರಾಜೇಶ್ ನಿವಾಸಕ್ಕೆ ಮಂತ್ರಾಲಯ ಶ್ರೀ

ಜಗಳೂರು: ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಮಠ ದ ಪೀಠದಿಶ್ವರರಾದ ಶ್ರೀ ಸುಬುದೆಂದ್ರ ತೀರ್ಥ ಸ್ವಾಮೀಜಿ ಅವರು, ಬಿದರಕೆರೆಯಲ್ಲಿರುವ ಜಗಳೂರು ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರಾದ ಹೆಚ್.ಪಿ ರಾಜೇಶ್ ರವರ ಐಸಿರಿ ನಿವಾಸಕ್ಕೆ ಭೇಟಿ ನೀಡಿ ಕುಟುಂಬ ಹಾಗೂ ಅಭಿಮಾನಿ ಬಳಗಕ್ಕೆ ಆಶೀರ್ವಾದಿಸಿದರು.
ಜನ ಬೆಂಬಲ ಇರುವ ನಿಮಗೆ ಈ ಚುನಾವಣೆಯಲ್ಲಿ ಯಶಸ್ಸು ದೊರೆಯಲೆಂದು ಆಶೀರ್ವಾದಿಸಿದರು.