ಜನಾಶೀರ್ವಾದ_ಯಾತ್ರೆ ; ಸಿರಿಗೆರೆ ಜಿ.ಪಂ.ವ್ಯಾಪ್ತಿಯ ಕರಿಯಮ್ಮನಹಟ್ಟಿಯಲ್ಲಿ ಮಾಜಿ ಸಚಿವ ಹೆಚ್_ಆಂಜನೇಯ ಮತ ಪ್ರಚಾರ
ದಾವಣಗೆರೆ :ಸುಡುವ ಬಿಸಿಲನ್ನು ಲೆಕ್ಕಿಸದೆ ಆಂಜನೇಯ ಅವರ ಬರುವಿಕೆಗಾಗಿ ಕಾದು ನಿಂತಿದ್ದ ಕರಿಯಮ್ಮನಹಟ್ಟಿ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಮಾಜಿ ಸಚಿವರು ಆಗಮಿಸುತ್ತಲೇ ಹೂಮಳೆ ಸುರಿಸಿ, ಆರತಿ ಎತ್ತಿ ಸ್ವಾಗತಿಸಿದರು.
ಕೆಲವೇ ದಿನಗಳಲ್ಲಿ ರಾಜ್ಯದ ರಾಜಕೀಯ ಭವಿಷ್ಯ ಬರೆಯಲಿರುವ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ತೊಡಗಿರುವ ಮಾಜಿ ಸಚಿವ ಹೆಚ್.ಆಂಜನೇಯ ಅವರು ಇಂದು ಕರಿಯಮ್ಮನಹಟ್ಟಿ ಗ್ರಾಮದಲ್ಲಿ ಪ್ರಚಾರ ನಡೆಸಿ ಬಿಜೆಪಿ ಸರ್ಕಾರದ ಮನುಷ್ಯ ವಿರೋಧಿ ನಡೆಗಳನ್ನು ಅನಾವರಣ ಮಾಡಿದರು.
ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಕಾರ್ಯಕ್ರಮಗಳ ಮೂಲಕ ಕೊಟ್ಟ ಭರವಸೆಗಳನ್ನು ಈಡೇರಿಸಲು ಬದ್ಧವಾಗಿದ್ದು, ಎಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಬೇಕೆಂದು ಮನವಿ ಮಾಡಿದರು. ಕರಿಯಮ್ಮನಹಟ್ಟಿ ಕಾಂಗ್ರೆಸ್ ಮುಖಂಡರುಗಳಾದ, ನಾಗರಾಜ್ ಜಿ.ಏನ್. ಮಂಜುನಾಥ್.c ಕರಿಬಸಜ್ಜಯ್ಯ.ಲೋಕೇಶ್. M ಯುವರಾಜ್. ಮಹೇಂದ್ರ.ರಾಜು .s ಶಿವಕುಮಾರ್. ರಾಜಣ್ಣ ಪೂಜಾರ್.ಹನುಮಂತಪ್ಪ. ಖಲೀಲ್.ಹಾಗೂ ಕರಿಯಮ್ಮನಹಟ್ಟಿ ಗ್ರಾಮಸ್ಥರು.