ಜನವರಿ 14, 15ರಂದು ಅದ್ದೂರಿ ಹರಜಾತ್ರೆ

On January 14th and 15th, there is a grand festival

ಹರಿಹರ :ಇಲ್ಲಿನ ವೀರಶೈವ ಲಿಂಗಾಯತ ಜಗದ್ಗುರು ಪಂಚಮ ಸಾಲಿ ಪೀಠದಲ್ಲಿ ಜ.14 ಹಾಗೂ 15ರಂದು ಹರಜಾತ್ರೆಯನ್ನು ಅದ್ದೂರಿಯಾಗಿ ನಡೆಸಲು ಸಿದ್ಧತೆ ನಡೆಯುತ್ತಿದೆ.
ಬೃಹತ್ ಜನಜಾಗೃತಿ ಸಮಾವೇಶ, ಜ್ಞಾನಯೋಗಿಗೆ ನುಡಿ ನಮನ, ರೈತ ರತ್ನ ಸಮಾವೇಶ, ಸಾಂಸ್ಕೃತಿಕ ಸಂಭ್ರಮ ಜಾತ್ರೆಯ ವಿಶೇಷತೆಗಳು.
ಮುಖ್ಯಮಂತ್ರಿ ಬೊಮ್ಮಾಯಿ ಸೇರಿದಂತೆ, ಹಾಲಿ ಮಾಜಿ ಸಚಿವರು, ಶಾಸಕರು, ನಾಡಿನ ಹೆಸರಾಂತ ಮಠಾಧೀಶರುಗಳು ಜಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
15ರಂದು ಭಾನುವಾರ ಶ್ರೀ ವಚನಾನಂದ ಸ್ವಾಮೀಜಿ ಅವರ ಪಂಚಮ ಪೀಠಾರೋಹಣ ಕಾರ್ಯಕ್ರಮ ನಡೆಯಲಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!