ಚಿತ್ರದುರ್ಗದಲ್ಲಿ K-CET & NEET ಪರೀಕ್ಷೆಯ ತರಬೇತಿ ಪ್ರಾರಂಭ
ಚಿತ್ರದುರ್ಗ; ವೈನವಿ ಕೋಚಿಂಗ್ ಅಕಾಡೆಮಿ ಚಿತ್ರದುರ್ಗ ವತಿಯಿಂದ ವಿಜ್ಞಾನದ ದ್ವಿತೀಯ PUC ವಿದ್ಯಾರ್ಥಿಗಳಿಗೆ K-CET & NEET ಪರೀಕ್ಷೆಯ ತರಗತಿಗಳು ದಿನಾಂಕ 22/03/2024 ರಂದು ಪ್ರಾರಂಭವಾಗಿರುತ್ತದೆ. ಆಸಕ್ತ ವಿಜ್ಞಾನ ವಿಷಯದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ತರಬೇತಿಯನ್ನು ಪಡೆಯುತ್ತಿದ್ದಾರೆ.
ಮುಂದಿನ K-CET & NEET ಪರೀಕ್ಷೆಯಲ್ಲಿ ತೇರ್ಗಡೆಯನ್ನು ಹೊಂದಿ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕಾಲೇಜಿನಲ್ಲಿ ಸರ್ಕಾರಿ ಸೀಟುಗಳನ್ನು ಪಡೆದೂ, ತಂದೆ ತಾಯಿಯ ಹಾಗೂ ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ಒಂದು ಸದಾವಕಾಶ .ಹಾಗೂ ಅತ್ಯುನ್ನತ ನುರಿತ ಉಪನ್ಯಾಸಕರು ಮಂಗಳೂರು, ಉಡುಪಿ, ಹೈದರಾಬಾದ್,ಕೇರಳ ಅವರಿಂದ. ವೈನವಿ ಕೋಚಿಂಗ್ ಅಕಾಡೆಮಿ. ಸಂಗೊಳ್ಳಿ ರಾಯಣ್ಣ ಸರ್ಕಲ್ ಹೊಳಲ್ಕೆರೆ ರಸ್ತೆ ಚಿತ್ರದುರ್ಗ. ಆಸಕ್ತ ವಿದ್ಯಾರ್ಥಿಗಳು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ ಶಿವಲಿಂಗಪ್ಪ ಸಾರ್ 9611116546. ಅನುಪ್ ಸರ್+91 97407 89553