ಕಬ್ಬಡಿ ಪ್ರೀಮಿಯರ್ ಲೀಗ್ -24 ಜನಪ್ರಿಯ ಟ್ರೋಫಿ ಉದ್ಘಾಟನೆ

ದಾವಣಗೆರೆ ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆ ಹಾಗೂ ಜನಪ್ರಿಯ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಸ್ಥೆ ಇವರ ವತಿಯಿಂದ   28.03.2024 ರಿಂದ 31-3-2024ರ ವರೆಗೆ  ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ  ನಡೆಯುತ್ತಿರುವ

ಕಬ್ಬಡಿ ಪ್ರೀಮಿಯರ್ ಲೀಗ್ (JKPL) -24 

ಜನಪ್ರಿಯ ಟ್ರೋಫಿ  ಪಂದ್ಯಾವಳಿಯನ್ನು ನಗರದ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ ಅವರ ಪುತ್ರರಾದ ಶಾಮನೂರು ಸಮರ್ಥ್ ಹಾಗೂ ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷರಾದ ದಿನೇಶ್ ಕೆ ಶೆಟ್ಟಿ ಅವರು ಉದ್ಘಾಟನೆ ಮಾಡಿದರು

ಈ ಸಂದರ್ಭದಲ್ಲಿ ಸಮಾರಂಭದ ಮುಖ್ಯ ಅತಿಥಿಗಳಾಗಿ ರಾಜು ರೆಡ್ಡಿ ಶಿವಗಂಗಾ ಶ್ರೀನಿವಾಸ್ ಹೆಚ್ ನಿಜಗುಣ ಕುರುಡಿಗಿರೀಶ್ ಎಂ ನಾಗರಾಜ್ ಹಾಗು ಪಂದ್ಯಾವಳಿಯ ಸಂಘಟಕರಾದ ಶ್ರೀಯುತ ಜಯಪ್ರಕಾಶ್ ಗೌಡ ಇನ್ನು ಮುಂತಾದವರು ಇದ್ದರು

Leave a Reply

Your email address will not be published. Required fields are marked *

error: Content is protected !!