ಮಾ.7ರಂದು ಕಾಮದಹನ, 8ರಂದು ಹೋಳಿ, ಸಂಜೆ 5ರಿಂದ ಮದ್ಯಮಾರಾಟ ನಿಷೇಧ

ಮಾ.7ರಂದು ಕಾಮದಹನ, 8ರಂದು ಹೋಳಿ, ಸಂಜೆ 5ರಿಂದ ಮದ್ಯಮಾರಾಟ ನಿಷೇಧ

ದಾವಣಗೆರೆ: ಜಿಲ್ಲಾದ್ಯಂತ ಇದೇ ಮಾ.7ರಂದು ಕಾಮದಹನ ಹಾಗೂ 8ರಂದು ಹೋಳಿ ಹಬ್ಬ ಮತ್ತು ಮುಸ್ಲಿಂ ಸಮಾಜದವರು ಷಬ್ ಎ ಬರಾತ್ ಆಚರಣೆ ಹಮ್ಮಿಕೊಂಡಿದ್ದು, ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮಾ.7ರಂದು ಸಂಜೆ 5 ಗಂಟೆಯಿಂದ ಮಾ.8ರ ಸಂಜೆ 5 ಗಂಟೆವರೆಗೆ ಜಿಲ್ಲಾದ್ಯಂತ ಮದ್ಯಮಾರಾಟ-ಸರಬರಾಜು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!