ಚಿರಂತ್ ಜಿಎಸ್ ಗೆ ಕರಾಟೆಯಲ್ಲಿ ಪ್ರಥಮಸ್ಥಾನ
ದಾವಣಗೆರೆ: ಶಿವಮೊಗ್ಗ ಮಹಾನಗರ ಪಾಲಿಕೆ ಕರ್ನಾಟಕ ರಾಜ್ಯ ಕರಾಟೆ ಸಂಸ್ಥೆ ಹಾಗೂ ಶಿವಮೊಗ್ಗ ಕರಾಟೆ ಅಸೋಸಿಯೇಷನ್ ಸಂಯುಕ್ತ ಆಶ್ರಯದಲ್ಲಿ ದಸರಾ ಹಬ್ಬದ ಪ್ರಯುಕ್ತ ನಡೆದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ನಗರದ ಚಿರಂತ್ ಜಿಎಸ್ 11 ವರ್ಷದ 21 ಕೆಜಿ ವಿಭಾಗದಲ್ಲಿ ಪ್ರಥಮ ಸ್ಥಾನ ಗೋಲ್ಡ್ ಮೆಡಲ್ ಪಡೆದಿದ್ದಾನೆ ಇವನು ಕೆ. ಪಿ ಜೋಸ್ ಇವರಿಂದ ತರಬೇತಿ ಪಡೆದಿದ್ದು
ಕಂದಾಯ ಇಲಾಖೆಯ ಪಲ್ಲವಿ ಸಂತೋಷ್ ಜಿಎಸ್ ಅವರ ಪುತ್ರ ನಾಗಿರುತ್ತಾನೆ