ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪಟ್ಟಿ ಬಿಡುಗಡೆ
ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಶ್ರೀ ಸದಾಶಿವ ಶೆಣೈ ಕೆ. ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸರ್ವಸದಸ್ಯರ ಸಭೆಯಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರನ್ನು ಪರಿಗಣಿಸಿ ನಾಲ್ಕು ವರ್ಷಗಳ (೨೦೧೯, ೨೦೨೦, ೨೦೨೧ ಮತ್ತು ೨೦೨೨) ನಾಡಿನ ವಿವಿಧ ಪತ್ರಕರ್ತರನ್ನು “ಮಾಧ್ಯಮ ವಾರ್ಷಿಕ ಪ್ರಶಸ್ತಿ” ಮತ್ತು “ದತ್ತಿ ಪ್ರಶಸ್ತಿ” ಗಳಿಗೆ ಆಯ್ಕೆ ಮಾಡಲಾಗಿದೆ.
ಜೀವಮಾನ ಸಾಧನೆ ವಿಶೇಷ ಪ್ರಶಸ್ತಿಗೆ ರೂ.೫೦,೦೦೦ ಗಳು, ವಾರ್ಷಿಕ ಪ್ರಶಸ್ತಿ ಪುರಸ್ಕೃತರಿಗೆ ತಲಾ ೨೫ ಸಾವಿರ ರೂ.ನಗದು, ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಗುವುದು. ನಾಲ್ಕು ವರ್ಷಗಳು ಸೇರಿ ೧೨೪ ಮಂದಿ ಪತ್ರಕರ್ತರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಹಾಗೆಯೇ ಒಟ್ಟು ೨೧ ಮಂದಿ ಪತ್ರಕರ್ತರನ್ನು “ದತ್ತಿ ಪ್ರಶಸ್ತಿ” ಗೆ ಆಯ್ಕೆ ಮಾಡಲಾಗಿದೆ.
ನಾಲ್ಕು ವರ್ಷಗಳ ದತ್ತಿ ಪ್ರಶಸ್ತಿಗಳು: ಆಂದೋಲನ ಸಂಸ್ಥೆಯವರು ಸ್ಥಾಪನೆ ಮಾಡಿರುವ ಅತ್ಯುತ್ತಮ ಜಿಲ್ಲಾ ಪತ್ರಿಕೆಗೆ ನೀಡುವ “ಆಂದೋಲನ ಪ್ರಶಸ್ತಿ”, ಅಭಿಮಾನಿ ಸಂಸ್ಥೆಯವರು ಸ್ಥಾಪನೆ ಮಾಡಿರುವ “ಅಭಿಮಾನಿ” ಮತ್ತು “ಅರಗಿಣಿ” ಪ್ರಶಸ್ತಿಗಳು, ಮೈಸೂರು ದಿಗಂತ ಪತ್ರಿಕೆ ಸ್ಥಾಪಿಸಿರುವ “ಮೈಸೂರು ದಿಗಂತ” ಪ್ರಶಸ್ತಿ ಹಾಗೂ ಪತ್ರಕರ್ತ ಶ್ರೀ ಕೆ. ಶಿವಕುಮಾರ್ ಸ್ಥಾಪಿಸಿರುವ ಡಾ.ಬಿ.ಆರ್. ಅಂಬೇಡ್ಕರ್ “ಮೂಕನಾಯಕ ಪ್ರಶಸ್ತಿ” ಗೂ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಗಳ ಮೊತ್ತ ತಲಾ ೧೦ ಸಾವಿರ ರೂ. ನಗದು ಬಹುಮಾನ ಒಳಗೊಂಡಿದೆ.
ಪ್ರಶಸ್ತಿ ಪ್ರದಾನ ನೆರವೇರಿಸಲು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಹಾಗೂ ಇತರೆ ಸಚಿವರು ಹಾಗೂ ಗಣ್ಯರನ್ನು ಆಹ್ವಾನಿಸಲಾಗುತ್ತಿದೆ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಸದಾಶಿವ ಶೆಣೈ ಕೆ. ಅವರು ತಿಳಿಸಿದ್ದಾರೆ.
೨೦೧೯ನೇ ಸಾಲಿನ ಪ್ರಶಸ್ತಿ ಪುರಸ್ಕೃತರ ಪಟ್ಟಿ
ವಿಶೇಷ ಪ್ರಶಸ್ತಿ: ಶ್ರೀ ತಿಲಕ್ ಕುಮಾರ್, ಡೆಕ್ಕನ್ ಹೆರಾಲ್ಡ್
ವಾರ್ಷಿಕ ಪ್ರಶಸ್ತಿ ಪುರಸ್ಕೃತರು:-
ಕ್ರ.ಸಂ. ಹೆಸರು ಪತ್ರಿಕೆ ಜಿಲ್ಲೆ
೧. ಶ್ರೀ ಹರಿಪ್ರಕಾಶ್ ಕೋಣೆಮನೆ ವಿಸ್ತಾರ ನ್ಯೂಸ್ ಉತ್ತರ ಕನ್ನಡ
೨. ಶ್ರೀ ಪ್ರಶಾಂತ್ ನಾತು ಸುವರ್ಣ ನ್ಯೂಸ್ ಧಾರವಾಡ
೩. ಶ್ರೀ ಸುದರ್ಶನ್ ಚನ್ನಂಗಿಹಳ್ಳಿ ವಿಜಯ ಕರ್ನಾಟಕ ಹಾಸನ
೪. ಶ್ರೀ ಎಸ್. ರವಿಪ್ರಕಾಶ್ ಪ್ರಜಾವಾಣಿ ದಕ್ಷಿಣ ಕನ್ನಡ
೫. ಶ್ರೀ ದಿವಾಕರ್ ಸಿ. ಪಬ್ಲಿಕ್ ಟಿವಿ ರಾಮನಗರ
೬. ಶ್ರೀ ಅಹಿರಾಜ್ ದ ಹಿಂದು ಬಳ್ಳಾರಿ
೭. ಶ್ರೀ ಪ್ರಕಾಶ್ ಜೋಶಿ ಸಂಯುಕ್ತ ಕರ್ನಾಟಕ ಹಾವೇರಿ
೮. ಶ್ರೀ ಮನೋಜ್ ಆರ್. ಕಸ್ತೂರಿ ಟಿ.ವಿ. ಚಾಮರಾಜನಗರ
೯. ಶ್ರೀ ಎಲ್. ಮಂಜುನಾಥ್ ಪ್ರಜಾವಾಣಿ ದಾವಣಗೆರೆ
೧೦. ಶ್ರೀ ನಾಗರಾಜ ಕುರವತ್ತೇರ್ ಸಂಯುಕ್ತ ಕರ್ನಾಟಕ ಹಾವೇರಿ
೧೧. ಶ್ರೀ ಬಿ. ಸುರೇಶ್ ಹಿರಿಯ ಪತ್ರಕರ್ತರು ಕೋಲಾರ
೧೨. ಶ್ರೀ ಹೆಚ್. ವಿ. ಕಿರಣ್ ಟಿವಿ ೯ ಹಾಸನ
೧೩. ಶ್ರೀ ರಾಜಶೇಖರ್ ಎಸ್. ಬೆಂಗಳೂರು ಮಿರರ್ ಬೆಂಗಳೂರು
೧೪. ಶ್ರೀ ವಿನಾಯಕ್ ಭಟ್ ಮೂರೂರು ಹೊಸ ದಿಗಂತ ಉತ್ತರ ಕನ್ನಡ
೧೫. ಶ್ರೀ ಕೆಂಚೇಗೌಡ ವಿಜಯ ಕರ್ನಾಟಕ ಮಂಡ್ಯ
೧೬. ಶ್ರೀ ಅನಂತ ಶಯನ ಹಿರಿಯ ಪತ್ರಕರ್ತರು ಕೊಡಗು
೧೭. ಶ್ರೀ ನಿಂಗಜ್ಜ ಉದಯವಾಣಿ ಕೊಪ್ಪಳ
೧೮. ಶ್ರೀ ಸೋಮಸುಂದರ ರೆಡ್ಡಿ ಹಿರಿಯ ಪತ್ರಕರ್ತ ರಾಮನಗರ
೧೯. ಶ್ರೀ ರಾಘವೇಂದ್ರ ಗಣಪತಿ ವಿಜಯವಾಣಿ ಚಿಕ್ಕಮಗಳೂರು
೨೦. ಶ್ರೀ ಸುಧಾಕರ್ ದರ್ಬೆ ಕನ್ನಡಪ್ರಭ,ವ್ಯಂಗ್ಯಚಿತ್ರಕಾರರು ದಕ್ಷಿಣ ಕನ್ನಡ
೨೧. ಶ್ರೀ ಪ್ರಭುದೇವ ಶಾಸ್ತಿ ಮಠ ವಿಜಯವಾಣಿ ಧಾರವಾಡ
೨೨. ಶ್ರೀ ಮಾರುತಿ ಎಸ್.ಹೆಚ್. ನ್ಯೂಸ್ ಫಸ್ಟ್ ತುಮಕೂರು
೨೩. ಶ್ರೀ ಚನ್ನಪ್ಪ ಮಾದರ ಪ್ರಜಾವಾಣಿ ಬೆಳಗಾವಿ
೨೪. ಶ್ರೀಮತಿ ಜ್ಯೋತಿ ಇರ್ವತ್ತೂರು ಹಿರಿಯ ಪತ್ರಕರ್ತರು ಬೆಂಗಳೂರು
೨೫. ಶ್ರೀ ಸುಚೇಂದ್ರ ವೈ.ಲಂಬು ಹಿರಿಯ ಪತ್ರಕರ್ತರು ವಿಜಯಪುರ
೨೬. ಶ್ರೀ ಕೆ. ತಿಮ್ಮಪ್ಪ ಹಿರಿಯ ಪತ್ರಕರ್ತರು ಶಿವಮೊಗ್ಗ
೨೭. ಶ್ರೀ ಆಲೂರು ಹನುಮಂತರಾಯ ಹಿರಿಯ ಪತ್ರಕರ್ತ ಚಿತ್ರದುರ್ಗ
೨೮. ಶ್ರೀ ದೇವೆಂದ್ರಪ್ಪ ಕಲ್ಲಪ್ಪ ಹೆಳವಾರ್ ಹಿರಿಯ ಪತ್ರಕರ್ತರು ವಿಜಯಪುರ
೨೯. ಶ್ರೀ ದೇವೇಂದ್ರ ಅವಂಟಿ ಹಿರಿಯ ಪತ್ರಕರ್ತರು ಕಲಬುರಗಿ
೩೦. ಶ್ರೀ ತಿಪ್ಪೇಸ್ವಾಮಿ ಕನ್ನಡ ಸಂಪಿಗೆ ಚಿತ್ರದುರ್ಗ
೨೦೨೦ ನೇ ಸಾಲಿನ ಪ್ರಶಸ್ತಿ ಪುರಸ್ಕೃತರ ಪಟ್ಟಿ
ವಿಶೇಷ ಪ್ರಶಸ್ತಿ: ಶ್ರೀ.ವಿಜಯ ಸಂಕೇಶ್ವರ್ ಮುಖ್ಯಸ್ಥರು, ವಿಜಯವಾಣಿ
ವಾರ್ಷಿಕ ಪ್ರಶಸ್ತಿ ಪುರಸ್ಕೃತರು:-
ಕ್ರ.ಸಂ. ಹೆಸರು ಪತ್ರಿಕೆ ಜಿಲ್ಲೆ
೧. ಶ್ರೀ ಡಿ.ಪಿ.ಸತೀಶ್ ನ್ಯೂಸ್ ೧೮ ಶಿವಮೊಗ್ಗ
೨. ಶ್ರೀ ಆನಂದ್ ಶೆಟ್ಟಿ ಹೊಸ ದಿಗಂತ ದಕ್ಷಿಣ ಕನ್ನಡ
೩. ಶ್ರೀ ಎ. ಎಂ. ಸುರೇಶ್ ಪ್ರಜಾವಾಣಿ ಚಿಕ್ಕಬಳ್ಳಾಪುರ
೪. ಶ್ರೀ ರಾಕೇಶ್ ಪಿ. ಟೈಮ್ಸ್ ಆಫ್ ಇಂಡಿಯಾ ಕೋಲಾರ
೫. ಶ್ರೀ ಷಣ್ಮುಖ ಕೋಳಿವಾಡ ಸಂಯುಕ್ತ ಕರ್ನಾಟಕ ಧಾರವಾಡ
೬. ಶ್ರೀ ಅಜಿತ್ ಹನುಮಕ್ಕನವರ್ ಸುವರ್ಣ ನ್ಯೂಸ್ ಧಾರವಾಡ
೭. ಶ್ರೀ ಪಿ. ವಿ. ವೆಂಕಟೇಶ್ ಪ್ರಜಾವಾಣಿ ಶಿವಮೊಗ್ಗ
೮. ಶ್ರೀ ಆನಂದ್ ವಿ. ಪಬ್ಲಿಕ್ ಟಿವಿ ಬೆಂಗಳೂರು
೯. ಶ್ರೀ ಆರ್. ರಾಮಕೃಷ್ಣ ಸಂಯುಕ್ತ ಕರ್ನಾಟಕ ದಕ್ಷಿಣ ಕನ್ನಡ
೧೦. ಶ್ರೀ ಮುಳ್ಳೂರು ರಾಜು ವಿಜಯವಾಣಿ ಮೈಸೂರು
೧೧. ಶ್ರೀ ಹನುಮಂತರಾವ್ ಬೈರಮಡಗಿ ಉದಯವಾಣಿ ಕಲಬುರಗಿ
೧೨. ಶ್ರೀ ಬಿ. ಆರ್. ಉದಯ ಕುಮಾರ್ ಇಂಡಿಯನ್ ಎಕ್ಸ್ಪ್ರೆಸ್ ಹಾಸನ
೧೩. ಶ್ರೀ ದುನಿಯಾ ಮುನಿಯಪ್ಪ ಹಿರಿಯಪತ್ರಕರ್ತರು ಕೋಲಾರ
೧೪. ಶ್ರೀ ಶಾಂತಕುಮಾರ ವಿಜಯವಾಣಿ ಶಿವಮೊಗ್ಗ
೧೫. ಶ್ರೀ ಧರಣೇಶ್ ಬೂಕನಕೆರೆ ದಿಗ್ವಜಯ ನ್ಯೂಸ್ ಮಂಡ್ಯ
೧೬. ಶ್ರೀ ಬಿ. ಪಿ. ಹರಿಪ್ರಸಾದ್ ರೈ ವಿಜಯವಾಣಿ ದಕ್ಷಿಣ ಕನ್ನಡ
೧೭. ಶ್ರೀ ನಾಗೇಶ್ ಪಣತ್ತಲೆ ವಿಜಯ ಕರ್ನಾಟಕ ಕೊಡಗು
೧೮. ಶ್ರೀ ಬಿ. ಎ. ಅರುಣ ಪವರ್ ಟಿವಿ ಬೆಂಗಳೂರು
೧೯. ಶ್ರೀ ಹೊನ್ನಾಳಿ ಚಂದ್ರಶೇಖರ್ ಹಿರಿಯ ಪತ್ರಕರ್ತರು ಶಿವಮೊಗ್ಗ
೨೦. ಶ್ರೀ ಬಿ. ರವೀಂದ್ರ ಶೆಟ್ಟಿ ವಿಜಯ ಕರ್ನಾಟಕ ದಕ್ಷಿಣ ಕನ್ನಡ
೨೧. ಶ್ರೀ ಕೆ. ಚಂದ್ರಣ್ಣ ಹಿರಿಯ ಪತ್ರಕರ್ತರು ದಾವಣಗೆರೆ
೨೨. ಶ್ರೀ ಜಿ. ಪ್ರಕಾಶ್ ವಿಜಯ ಕರ್ನಾಟಕ ಹಾಸನ
೨೩. ಶ್ರೀ ದಿನೇಶ್ ಪಟವರ್ಧನ್ ಹಿರಿಯ ಪತ್ರಕರ್ತರು ಚಿಕ್ಕಮಗಳೂರು
೨೪. ಶ್ರೀಮತಿ ಅಸ್ಮಾ ನಜೀರ್ ಹಿರಿಯ ಪತ್ರಕರ್ತರು ಬೆಂಗಳೂರು
೨೫. ಶ್ರೀ ಗೊನಾಳ ಜಿ.ಎಸ್. ಹಿರಿಯ ಪತ್ರಕರ್ತರು ಕೊಪ್ಪಳ
೨೬. ಶ್ರೀ ಮಹೇಶ್ ನಾಚಯ್ಯ ಹಿರಿಯ ಪತ್ರಕರ್ತರು ಕೊಡಗು
೨೭. ಶ್ರೀ ಡಿ.ಎಲ್.ಲಿಂಗರಾಜು ಹಿರಿಯ ಪತ್ರಕರ್ತರು ಮಂಡ್ಯ
೨೮. ಶ್ರೀ ಎಂ. ಚಂದ್ರಶೇಖರ್ ಹಿರಿಯ ಪತ್ರಕರ್ತರು (ಉದಯ ಟಿವಿ) ತುಮಕೂರು
೨೯. ಶ್ರೀ ಚಂದ್ರಹಾಸ ಹಿರೇಮಳಲಿ ಪ್ರಜಾವಾಣಿ ದಾವಣಗೆರೆ
೩೦. ಶ್ರೀ ಬಾಳಪ್ಪ ಉದಯವಾಣಿ ಯಾದಗಿರಿ
೨೦೨೧ ನೇ ಸಾಲಿನ ಪ್ರಶಸ್ತಿ ಪುರಸ್ಕೃತರ ಪಟ್ಟಿ
ವಿಶೇಷ ಪ್ರಶಸ್ತಿ: ಶ್ರೀ.ಹೆಚ್. ಆರ್. ರಂಗನಾಥ್ ಮುಖ್ಯಸ್ಥರು, ಪಬ್ಲಿಕ್ ಟಿ.ವಿ.
ವಾರ್ಷಿಕ ಪ್ರಶಸ್ತಿ ಪುರಸ್ಕೃತರು:-
ಕ್ರ.ಸಂ. ಹೆಸರು ಪತ್ರಿಕೆ ಜಿಲ್ಲೆ
೧. ಶ್ರೀ ಶಶಿಧರ್ ನಂದಿಕಲ್ ವಿಜಯ ಕರ್ನಾಟಕ ಉತ್ತರ ಕನ್ನಡ
೨. ಶ್ರೀ ಅ. ಮ. ಸುರೇಶ್ ಉದಯವಾಣಿ ಮೈಸೂರು
೩. ಶ್ರೀ ಸಿ. ರುದ್ರಪ್ಪ ಹಿರಿಯ ಪತ್ರಕರ್ತರು ಶಿವಮೊಗ್ಗ
೪. ಶ್ರೀ ಗೋವಿಂದೇಗೌಡ ಮೈಸೂರುಮಿತ್ರ ಮೈಸೂರು
೫. ಶ್ರೀ ರಾಮಸ್ವಾಮಿ ಹುಲ್ಕೋಡು ವಿಸ್ತಾರ ನ್ಯೂಸ್ ಶಿವಮೊಗ್ಗ
೬. ಶ್ರೀ ರಾಮನಾಥ ಶೆಣೈ ಪಿಟಿಐ ಕಾಸರಗೋಡು
೭. ಶ್ರೀ ವಿಜಯ್ ಜೊನ್ನಹಳ್ಳಿ ದಿಗ್ವಿಜಯ ನ್ಯೂಸ್ ಬೆಂ. ಗ್ರಾ.
೮. ಶ್ರೀ ವಿ.ಎಸ್.ಸುಬ್ರಮಣ್ಯ ಪ್ರಜಾವಾಣಿ ಶಿವಮೊಗ್ಗ
೯. ಶ್ರೀ ನಂಜನಗೂಡು ಮೋಹನ್ ವಿಶ್ವವಾಣಿ ಮೈಸೂರು
೧೦. ಶ್ರೀ ಗುರುವಪ್ಪ ಬಾಳೆಪುಣಿ ಹೊಸದಿಗಂತ ದಕ್ಷಿಣ ಕನ್ನಡ
೧೧. ಶ್ರೀ ಮುಳ್ಳೂರು ಶಿವಪ್ರಸಾದ್ ಆಂದೋಲನ ಮೈಸೂರು
೧೨. ಶ್ರೀ ಬಂಡಿಗಡಿ ನಂಜುಂಡಪ್ಪ ಹಿರಿಯ ಪತ್ರಕರ್ತರು ಶಿವಮೊಗ್ಗ
೧೩. ಶ್ರೀ ಎ. ಕಬೀರ್ ಕಾಂತಿಲ ಟಿವಿ ೯ ಕಾಸರಗೋಡು
೧೪. ಶ್ರೀ ಕೆ. ಪಿ. ನಾಗರಾಜ್ ಪಬ್ಲಿಕ್ ಟಿವಿ ಮೈಸೂರು
೧೫. ಶ್ರೀ ಕೆ. ಎನ್. ಚಂದ್ರಯ್ಯ ಹಿರಿಯ ಪತ್ರಕರ್ತರು ಚಿಕ್ಕಮಗಳೂರು
೧೬ ಶ್ರೀಮತಿ ಕೆ.ಎನ್. ಪಂಕಜ ವಿಜಯವಾಣಿ ಬೆಂಗಳೂರು
೧೭. ಶ್ರೀ ವಿಕಾಸ್ ಎಂ.ಎಸ್. ಜನತಾವಾಣಿ ದಾವಣಗೆರೆ
೧೮ ಶ್ರೀ ಚಿದಾನಂದ ಪಟೇಲ್ ನ್ಯೂಸ್ ೧೮ ಚಿಕ್ಕಮಗಳೂರು
೧೯ ಶ್ರೀ ಶಂಕರ ಬೆನ್ನೂರು ದ ಹಿಂದೂ ವಿಜಯನಗರ
೨೦ ಶ್ರೀ ಮಾರುತಿ ಬಾವಿದೊಡ್ಡಿ ಇಂಡಿಯನ್ ಎಕ್ಸ್ಪ್ರೆಸ್ ಬೀದರ್
೨೧ ಶ್ರೀ ಗುರುರಾಜ ಹೂಗಾರ ಇಂದು ಸಂಜೆ ಧಾರವಾಡ
೨೨ ಶ್ರೀ ಆನಂದ ಸೌದಿ ಕನ್ನಡ ಪ್ರಭ ಯಾದಗಿರಿ
೨೩ ಶ್ರೀ ಶ್ರೀಕಾಂತ್ ಕೂಬಗಡ್ಡಿ ನ್ಯೂಸ್ ಫಸ್ಟ್ ಬಿಜಾಪುರ
೨೪ ಶ್ರೀ ಶ್ರೀನಿವಾಸ್ ನಾಯಕ್ ಇಂಡಾಜೆ ಹಿರಿಯಪತ್ರಕರ್ತರು ದಕ್ಷಿಣ ಕನ್ನಡ
೨೫ ಶ್ರೀ ಆರ್. ಶ್ರೀಧರ್ ಉದಯ ಟಿವಿ ರಾಮನಗರ
೨೬ ಶ್ರೀ ಶಿವಕುಮಾರ್ ಹೊನ್ನೇಹಳ್ಳಿ ಬಿ.ಟಿವಿ ಬೆಂಗಳೂರು
೨೭ ಶ್ರೀ ಮಹೇಶ್ ಎನ್. ರಾಜ್ ನ್ಯೂಸ್ ತುಮಕೂರು
೨೮. ಶ್ರೀ ಬಾಬುರಾವ್ ಯಡ್ರಾಮಿ ವಿಜಯವಾಣಿ ಕಲಬುರಗಿ
೨೯. ಶ್ರೀ ವೀರಮಣಿ ಛಾಯಾಗ್ರಾಹಕರು ಬೆಂಗಳೂರು
೩೦. ಶ್ರೀ ಮಿಂಚು ಶ್ರೀನಿವಾಸ್ ಇಂದು ಸಂಜೆ ಬೆಂಗಳೂರು
೨೦೨೨ ನೇ ಸಾಲಿನ ಪ್ರಶಸ್ತಿ ಪುರಸ್ಕೃತರ ಪಟ್ಟಿ
ವಿಶೇಷ ಪ್ರಶಸ್ತಿ: ಶ್ರೀಮತಿ ಸುಶೀಲ ಸುಬ್ರಮಣ್ಯಂ, ಹಿರಿಯ ಆರ್ಥಿಕ ತಜ್ಞರು
ವಾರ್ಷಿಕ ಪ್ರಶಸ್ತಿ ಪುರಸ್ಕೃತರು:-
ಕ್ರ.ಸಂ. ಹೆಸರು ಪತ್ರಿಕೆ ಜಿಲ್ಲೆ
೧. ಶ್ರೀ ಸೂರ್ಯಪ್ರಕಾಶ್ ಪಂಡಿತ್ ಪ್ರಜಾವಾಣಿ ಬೆಂಗಳೂರು
೨. ಶ್ರೀ ಭಾಸ್ಕರ್ ಹೆಗಡೆ ಹಿರಿಯ ಪತ್ರಕರ್ತರು ಉತ್ತರ ಕನ್ನಡ
೩. ಶ್ರೀ ಪ್ರಭುಲಿಂಗ ಶಾಸ್ತಿ ಹಿರಿಯ ಪತ್ರಕರ್ತರು ಚಿಕ್ಕಮಗಳೂರು
೪. ಶ್ರೀ ಯಾಸಿರ್ ಮುಸ್ತಾಕ್ ನ್ಯೂಸ್ ನೇಷನ್ ಬೆಂಗಳೂರು
೫. ಶ್ರೀ ಬಿ. ವಿ. ಸುರೇಶ್ ಬೆಳಗಜೆ ಪ್ರಜಾವಾಣಿ ಬೆಂಗಳೂರು
೬. ಶ್ರೀ ಶ್ರೀನಿವಾಸ್ ಸಂಯುಕ್ತ ಕರ್ನಾಟಕ ಬೆಂಗಳೂರು
೭. ಶ್ರೀ ಶಿವರಾಮ್ ವಿಜಯ ಕರ್ನಾಟಕ ತುಮಕೂರು
೮. ಶ್ರೀ ಅಮರೇಗೌಡ ಗೋಣಾವರ ಉದಯವಾಣಿ ಧಾರವಾಡ
೯. ಶ್ರೀ ಅರವಿಂದ ಅಕ್ಲಾಪುರ ವಿಜಯವಾಣಿ ಶಿವಮೊಗ್ಗ
೧೦ ಶ್ರೀ ಶಿವಣ್ಣ ಈ ಸಂಜೆ ರಾಮನಗರ
೧೧ ಶ್ರೀ ಹರಿಕಾಂತ್ ಟಿ. ವಿ. ಹಿರಿಯ ಪತ್ರಕರ್ತರು ಉತ್ತರ ಕನ್ನಡ
೧೨ ಶ್ರೀ ಪ್ರಕಾಶ್ ಸಿ. ರಾಮಜೋಗಿಹಳ್ಳಿ ವಾರ್ತಾ ಭಾರತಿ ಬೆಂಗಳೂರು
೧೩ ಶ್ರೀ ಅನಂತ್ ಎಸ್. ಕಾರ್ಕಳ ಹಿರಿಯ ಪತ್ರಕರ್ತರು ಗದಗ
೧೪ ಶ್ರೀ ರವಿ ನಾಕಲಗೂಡು ಹಲೋ ಹಾಸನ ಹಾಸನ
೧೫ ಶ್ರೀ ಸೋಮಶೇಖರ ಕೆರಗೋಡು ಕೆಮ್ಮುಗಿಲು ಮಂಡ್ಯ
೧೬ ಶ್ರೀ ಸಿದ್ದು ಬಿರಾದಾರ್ ಪವರ್ ಟಿ.ವಿ. ರಾಯಚೂರು
೧೭ ಶ್ರೀ ರವಿಕುಮಾರ್ ಪಿ.ಎಸ್. ಸುವರ್ಣ ನ್ಯೂಸ್ ತುಮಕೂರು
೧೮ ಶ್ರೀ ಕೆ. ಬಿ. ರಮೇಶ್ ನಾಯಕ್ ಆಂದೋಲನ ಚಾಮರಾಜನಗರ
೧೯ ಶ್ರೀ ಆರ್. ಹೆಚ್. ಜಯಪ್ರಕಾಶ್ ಸಂಜೆವಾಣಿ ಬೆಂಗಳೂರು
೨೦ ಶ್ರೀಮತಿ ಸುಕನ್ಯ ಟಿವಿ ೯ ದಕ್ಷಿಣ ಕನ್ನಡ
೨೧ ಶ್ರೀ. ದಿಲೀಪ್ ಕುರಂದವಾಡೆ ಪಬ್ಲಿಕ್ ಟಿ.ವಿ. ಬೆಳಗಾವಿ
೨೨ ಶ್ರೀ ಜಗದೀಶ ಕುಲಕರ್ಣಿ ರಾಜ್ ನ್ಯೂಸ್ ಗದಗ
೨೩ ಶ್ರೀ ಜಿ. ಸಿ. ಲೋಕೇಶ್ ಹಿರಿಯ ಪತ್ರಕರ್ತರು ದಾವಣಗೆರೆ
೨೪ ಶ್ರೀ ಅರವಿಂದ ಬಿರಾದಾರ್ ವಿಶ್ವವಾಣಿ ವಿಜಯಪುರ
೨೫ ಶ್ರೀ ನಾಗರಾಜ್ ನೇರಿಗೆ ಹಿರಿಯ ಪತ್ರಕರ್ತರು ಶಿವಮೊಗ್ಗ
೨೬ ಶ್ರೀ ಸತ್ಯಪ್ಪನವರ್ ವಿಜಯ ಕರ್ನಾಟಕ ಹಾವೇರಿ
೨೭ ಶ್ರೀ ಮು. ವೆಂಕಟೇಶಯ್ಯ ಹಿರಿಯ ಪತ್ರಕರ್ತರು ಬೆಂಗಳೂರು