Ksrp Fallowers Physical exam Postponed: ಮಳೆ ಹಿನ್ನೆಲೆ, ಅಕ್ಟೋಬರ್ 13 ರ ಕೆ ಎಸ್ ಆರ್ ಪಿ ಹುದ್ದೆ ಪರೀಕ್ಷೆ ಮುಂದೂಡಿಕೆ

ದಾವಣಗೆರೆ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಅ.13 ರಂದು ನಿಗದಿಪಡಿಸಿದ್ದ ಕೆ.ಎಸ್.ಆರ್.ಪಿ ಅನುಯಾಯಿ (ಫಾಲೊವರ್ಸ್) ಹುದ್ದೆಗಳ ನೇಮಕಾತಿ ಸಂಬಂಧ ಅಭ್ಯರ್ಥಿಗಳ ಸಹಿಷ್ಣುತೆ ಮತ್ತು ದೇಹದಾರ್ಡ್ಯೆತೆ ಪರೀಕ್ಷೆಗಳನ್ನು ಮಳೆ ಬಂದು ಕ್ರೀಡಾಂಗಣ ಒದ್ದೆಯಾಗಿರುವ ಕಾರಣ ಪರೀಕ್ಷೆಗಳನ್ನು ಅ.18 ಕ್ಕೆ ಮುಂದೂಡಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!