ದಾವಣಗೆರೆ: ಮಾಜಿ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ ವಿರುದ್ದ ಅವಹೇಳನಕಾರಿ ಬಿತ್ತಿ ಪತ್ರ ಪ್ರದರ್ಶನ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅವುಗಳನ್ನು ಹಾಕಿರುವುದರ ವಿರುದ್ಧ ದೂರು ದಾಖಲಾಗಿದೆ.
ಬಿಜೆಪಿ ಪಕ್ಷದ ಮುಖಂಡ ಯಶವಂತರಾವ್ ಜಾದವ್, ರಾಜನಹಳ್ಳಿ ಶಿವಕುಮಾರ್, ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್, ಬಿಜೆ ಅಜಯ್ ಕುಮಾರ್, ಎಸ್ ಟಿ ವಿರೇಶ್ ಸೇರಿದಂತೆ 13 ಜನರ ವಿರುದ್ಧ ದಾವಣಗೆರೆಯ ವಿದ್ಯಾನಗರ ಪೋಲಿಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಇಂದು ಬಿಜೆಪಿ ಬೈಕ್ ರ‍್ಯಾಲಿ ಹಮ್ಮಿಕೊಂಡಿದ್ದು, ಪೊಲೀಸ್ ಇಲಾಖೆ ಎಫ್ಐಆರ್ ದಾಖಲಾದ ವ್ಯಕ್ತಿಗಳನ್ನು ಬೈಕ್ ರ‍್ಯಾಲಿಯಲ್ಲಿ ಭಾಗವಹಿಸಲು ಬಿಡುವರೋ????
ಅಥವಾ ಬಂಧಿಸುವರೋ ಎಂದು ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖಂಡ ಹರೀಶ್ ಬಸಾಪುರ ಮಾರ್ಮಿಕವಾಗಿ ಹೇಳಿದ್ದಾರೆ.
ಎಷ್ಟು ಹೀನಾಯ ಸ್ಥಿತಿಗೆ ತಲುಪಿದ ಬಿಜೆಪಿ.!?
ಇದು ಹಾಸ್ಯಾಸ್ಪದ ಅಂತ ದಾವಣಗೆರೆಯ ಜನತೆಯ ಅಭಿಪ್ರಾಯ, ಯಾರ ವಿರುದ್ಧ ನಾವು ಪ್ರತಿಭಟಿಸಬೇಕು ಎಂದು ಬಿಜೆಪಿ ಪಕ್ಷದವರಿಗೆ ಕನಿಷ್ಟ ಜ್ಞಾನವು ಇಲ್ಲ, ರಾಜ್ಯ ಮತ್ತು ಕೇಂದ್ರದಲ್ಲಿ ಇವರದ್ದೇ ಬಿಜೆಪಿ ಸರ್ಕಾರ ಇದೆ ಅಂತಾ ಗೊತ್ತಿಲ್ದೆ ಇರೋ ಮೂರ್ಖರು ಇವರು.
ದಿನಬಳಕೆಯ ವಸ್ತುಗಳು, ಗ್ಯಾಸ್ ಸಿಲಿಂಡರ್, ಪೆಟ್ರೋಲ್, ಡಿಸೇಲ್, ದಿನಸಿ ಪದಾರ್ಥಗಳು ಹೀಗೆ ಎಲ್ಲವೂ ದುಬಾರಿ ಮಾಡಿದ ಭ್ರಷ್ಟ 40% ಬಿಜೆಪಿ ಸರ್ಕಾರ ವಿರುದ್ಧ ಒಂದು ದಿನವೂ ಪ್ರತಿಭಟನೆ ಮಾಡಲಿಲ್ಲ ಈ ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು.
ಜ್ವಲಂತ ಸಮಸ್ಯೆಗಳಿಗೆ ಪರಿಹಾರ ನೀಡದೆ, ಯಾವುದೇ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡದೆ, ಸುಖಾಸುಮ್ಮನೆ ಸಮಾಜದಲ್ಲಿ ಅಶಾಂತಿ ಮೂಡಿಸುತ್ತಿರುವ ಈ ಭ್ರಷ್ಟ ಬಿಜೆಪಿಗೆ ಮುಂದಿನ ಚುನಾವಣೆಯಲ್ಲಿ ಸಾರ್ವಜನಿಕರು ತಕ್ಕ ಪಾಠ ಕಲಿಸಲಿದ್ದಾರೆ.
ಬಿಜಿಎಪಿ ಸರ್ಕಾರದ ವಿರುದ್ದ ಬಿಜೆಇ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಂದ ಪ್ರತಿಭಟನೆ ಹಾಸ್ಯಾಸ್ಪದ, ಇದು ದಾವಣಗೆರೆ ಬಿಜೆಪಿಗರ ದುರಂತ ಅಂತಾ ದಾವಣಗೆರೆಯ ಜನತೆಯ ಅಭಿಪ್ರಾಯ ಎಂದು ಸಾಮಾಜಿಕ ಜಾಲತಾಣದಲ್ಲಿ ಮಾತುಗಳು ಬರುತ್ತಿವೆ. ಯಾರ ವಿರುದ್ಧ ನಾವು ಪ್ರತಿಭಟಿಸಬೇಕು ಎಂದು ಬಿಜೆಪಿ ಪಕ್ಷದವರಿಗೆ ಕನಿಷ್ಟ ಜ್ಞಾನವು ಇಲ್ಲ, ರಾಜ್ಯ ಮತ್ತು ಕೇಂದ್ರದಲ್ಲಿ ಇವರದ್ದೇ ಬಿಜೆಪಿ ಸರ್ಕಾರ ಇದೆ ಅಂತಾ ಗೊತ್ತಿಲ್ಲದೆ ಇರೋ ಮೂರ್ಖರು ಇವರು.
ದಿನಬಳಕೆಯ ವಸ್ತುಗಳು, ಗ್ಯಾಸ್ ಸಿಲಿಂಡರ್, ಪೆಟ್ರೋಲ್, ಡಿಸೇಲ್, ದಿನಸಿ ಪದಾರ್ಥಗಳು ಹೀಗೆ ಎಲ್ಲವೂ ದುಬಾರಿ ಮಾಡಿದ ಭ್ರಷ್ಟ 40% ಬಿಜೆಪಿ ಸರ್ಕಾರ ವಿರುದ್ಧ ಒಂದು ದಿನವೂ ಪ್ರತಿಭಟನೆ ಮಾಡಲಿಲ್ಲ ಈ ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು.
ಜ್ವಲಂತ ಸಮಸ್ಯೆಗಳಿಗೆ ಪರಿಹಾರ ನೀಡದೆ, ಯಾವುದೇ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡದೆ, ಸುಖಾಸುಮ್ಮನೆ ಸಮಾಜದಲ್ಲಿ ಅಶಾಂತಿ ಮೂಡಿಸುತ್ತಿರುವ ಈ ಭ್ರಷ್ಟ ಬಿಜೆಪಿಗೆ ಮುಂದಿನ ಚುನಾವಣೆಯಲ್ಲಿ ಸಾರ್ವಜನಿಕರು ತಕ್ಕ ಪಾಠ ಕಲಿಸಲಿದ್ದಾರೆ ಎಂದಿದ್ದಾರೆ.
ಕೆ.ಎಲ್. ಹರೀಶ್ ಬಸಾಪುರ.
