ದಾವಣಗೆರೆ ಮೂವರು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ದಾವಣಗೆರೆ: ಕೊನೆಗೂ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ದೆಹಲಿ ಬಿಜೆಪಿ ಕಛೇರಿಯಲ್ಲಿ ಅರುಣ್ ಸಿಂಗ್ ಪಟ್ಟಿಯನ್ನು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆಗೊಳಿಸಿ ಯಾವ ಯಾವ ಕ್ಷೇತ್ರದಲ್ಲಿ ಯಾರಿಗೆಲ್ಲ ಟಿಕೆಟ್ ನೀಡಲಾಗಿದೆ ಎಂಬ ಪಟ್ಟಿಯನ್ನ ಓದಿ ಹೇಳಿದರು.
ಹೊನ್ನಾಳಿ: ಎಂ ಪಿ ರೇಣುಕಾಚಾರ್ಯ
ಹರಿಹರ:ಬಿ.ಪಿ. ಹರೀಶ್
ಜಗಳೂರು: ಎಸ್. ವಿ. ರಾಮಚಂದ್ರಪ್ಪ
ಬಿಜೆಪಿ ಮೊದಲ ಪಟ್ಟಿಯಲ್ಲಿ 52 ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. 16 ಎಸ್‌ಟಿ ಅಭ್ಯರ್ಥಿಗಳಿದ್ದಾರೆ. ಒಬಿಸಿ 32, ಎಸ್ಸಿ 30 ಎಸ್ಟಿ16, ಹೊಸ ಅಭ್ಯರ್ಥಿಗಳು 52, 8 ಮಹಿಳೆಯರಿಗೆ ಟಿಕೆಟ್ , ಒಂಬತ್ತು ವೈದ್ಯರು, ಐಪಿಎಸ್ 1 ಅವಕಾಶ.
ಅಥಣಿ ಮಹೇಶ್ ಕುಮಟಹಳ್ಳಿ,
ಕಡಚಿ- ಪಿ.ರಾಜೀವ್
ರಾಯಭಾಗ್ -ದುರ್ಯೋಧನ ಮಹಾಲಿಂಗಪ್ಪ
ಅರಭಾವಿ – ಬಾಲಚಂದ್ರ ಜಾರಕಿಹೊಳಿ
ಗೋಕಾಕ್ -ರಮೇಶ್ ಜಾರಕಿಹೋಲಿ
ಬೆಳಗಾವಿ ಉತ್ತರ – ರವಿ ಪಾಟೀಲ್
ಬೆಳಗಾವಿ ದಕ್ಷಿಣ – ಅಭಯ್ ಪಾಟೀಲ್
ಬೆಳಗಾವಿ ಗ್ರಾಮಾಂತರ – ನಾಗೇಶ್
ಝಾನಪೂರ್ -ವಿಠಲ್ ಹಲಗೇಕಾರ್
ಬೈಲಹೊಂಗಲ್ -ಜಗದೀಶ್
ಸವದತ್ತಿ -ರತ್ನ ವಿಶ್ವನಾಥ್ ಮಾಮನಿ
ರಾಮದುರ್ಗ – ದುರ್ಯೋಧನ ಐಹೋಳೆ
ತೆರಳದಾಳ್ -ಸಿದ್ದು ಸವದಿ
ಬಿಳಗಿ -ಮುರಗೇಶ ನಿರಾಣಿ
ಬಾಗಲಕೋಟೆ -ಚರಂತಿಮಠ್
ಮುದ್ದೆಬಿಹಾಳ್ -ಎಎಸ್‌ಪಾಟೀಲ್
ಬಿಜಾಪುರ ನಗರ – ಯತ್ನಾಳ್
ಅಬ್ಜಲ್‌ಪುರ್- ಮಾಲೀಕಯ್ಯ ಗುತ್ತೇದಾರ್
ಸುರಪುರ – ನರಸಿಂಹ ನಾಯಕ
ಶಾಪುರ- ಅಮೀನ್‌ರೆಡ್ಡಿ
ಚಿತ್ತಾಪೂರ್ -ಮಣಿಕಾಂತ್ ರಾಥೋಡ್
ಕಲಬುರಗಿ ಗ್ರಾಮೀಣ -ಬಸವರಾಜ
ಔರಾದ್ – ಪ್ರಭು ಔವ್ಹಾನ್
ರಾಯಚೂರು -ಶಿವರಾಜ ಪಾಟೀಲ್
ದೇವದುರ್ಗ -ಶಿವಾನಂದ ನಾಯಕ
ಲಿಂಗಸೂರ್ – ಮೂರಪ್ಪ
ಮಸ್ಕಿ – ಪ್ರತಾಪ್‌ಗೌಡ ಪಾಟೀಲ್
ಕುಷ್ಟಗಿ – ದೊಡ್ಡನಗೌಡ ಪಾಟೀಲ್
ಯಲಬುರ್ಗಾ -ಹಾಲಪ್ಪ ಬಸಪ್ಪ ಆಚಾರ್
ಗದಗ್ -ಅನಿಲ್ ಮೆಣಸಿನಕಾಯಿ
ಕುಂದಗೋಳ್ -ಎಂಆರ್ ಪಾಟಿಲ್
ಹುಬ್ಬಳ್ಳಿ ಧಾರವಾಡ ಪಶ್ಚಿಮ – ಅವರವಿಂದ ಬೆಲ್ಲದ
ಶಿರಸಿ -ವಿಶೇಶ್ವರ ಹೆಗಡೆ
ಯಲ್ಲಾಪುರ್- ಶಿವರಾಮ್ ಹೆಬ್ಬಾರ್
ಹಿರೆಕೆರೂರ್ – ಬಿಸಿ ಪಾಟೀಲ್
ರಾಣೆ ಬೆನ್ನೂರು -ಅರುಣ್ ಕುಮಾರ್ ಪೂಜಾರ್
ಹಡಗಲಿ – ಕೃಷ್ಣ ನಾಯ್ಕ್
ಹಲವು ಸುತ್ತಿನ ಮಾತೂಕತೆ ನಂತರ ಟಿಕೆಟ್
ಈ ಕುರಿತು ಮಾಹಿತಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಲವಾರು ಸುತ್ತಿನ ಮಾತೂಕತೆ ನಂತರ ಅಂತಿಮವಾಗಿ ಹೈಕಮಾಂಡ್ ಸಭೆಯಲ್ಲಿ ಎಲ್ಲವನ್ನು ನಿರ್ಣಯ ಮಾಡಿದ್ದಾರೆ. ಎರಡು ಹಂತದಲ್ಲಿ ಪಟ್ಟಿಬಿಡುಗಡೆ ಮಾಡಲಾಗಿದೆ. ಮೊದಲ ಪಟ್ಟಿ ದೊಡ್ಡದಾಗಿದ್ದು, ಎರಡನೇ ಪಟ್ಟಿಯಲ್ಲಿ ಮಿಕ್ಕ ಕ್ಷೇತ್ರಗಳನ್ನು ನೀಡಲಾಗುತ್ತಿದೆ.