” ಮದ್ದುಗುಂಡಿನ ಹಾವಳಿ ಹೆಚ್ಚಾಯಿತಲೇ ಎಚ್ಚರ ” ಆನೆಕೊಂಡ ಕಾರ್ಣಿಕದ ಸಂಪೂರ್ಣ ಮಾಹಿತಿ
![IMG-20210830-WA0014](https://garudavoice.com/wp-content/uploads/2021/08/IMG-20210830-WA0014.jpg)
ದಾವಣಗೆರೆ: ಪ್ರಸಿದ್ಧ ಆನೆಕೊಂಡ ಬಸವೇಶ್ವರ ಸ್ವಾಮಿಯ ಕಾರ್ಣಿಕೋತ್ಸವವು ಶ್ರಾವಣ ಮಾಸದ ಕಡೆಯ ಸೋಮವಾರ ಪ್ರತಿವರ್ಷದಂತೆ ಮರಡಿ ಬಸವೇಶ್ವರ ದೇವಾಲಯ ಆವರಣದಲ್ಲಿ ನಡೆಯಿತು, ಈ ಕಾರ್ಣಿಕವನ್ನು ವರ್ಷದ ಭವಿಷ್ಯವೆಂದು ನಂಬಲಾಗುತ್ತದೆ.
ಆನೆಕೊಂಡ ಬಸವೇಶ್ವರ ಸ್ವಾಮಿ, ನೀಲನಹಳ್ಳಿ ಆಂಜನೇಯಸ್ವಾಮಿ, ನಿಟುವಳ್ಳಿ ದುರ್ಗಾಂಬಿಕ ದೇವಿ, ಇನ್ನಿತರದೇವತೆಗಳು ಆಗಮನದ ನಂತರ ನೀಲನಹಳ್ಳಿ ಆಂಜನೇಯಸ್ವಾಮಿಯ ಕಾರ್ಣಿಕ ನುಡಿದಿದೆ.
ಕಾರ್ಣಿಕವು ಇಂತಿದೆ –
“ರಾಮ ರಾಮ ಎಂದು ನುಡಿದಿತಲೇ.
ಮುತ್ತೈದೆ ತಾಯಿಯು ಆನೆಗೆಆರತಿ ಬೆಳಗಿದಳಲೇ.ನರಲೋಕದ ಜನ ವಜ್ರದ ಕಿರೀಟ ಆನೆಗೆಹಾಕಿದಾರಲೇ.
ಮದ್ದುಗುಂಡಿನ ಹಾವಳಿ ಹೆಚ್ಚಾಯಿತಾಲೇ ಎಚ್ಚರ.!*