ಮಣಿಪುರ ಹಣಾಹಣಿ: ಕಮಲ ಪಕ್ಷ ಮುಂಚೂಣಿ

manipura hanahani

ದೆಹಲಿ: ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು ಮಣಿಪುರ ಹಣಾಹಣಿಯಲ್ಲು ಬಿಜೆಪಿ ಮುಂಚೂಣಿಯಲ್ಲಿದೆ.ಮತ ಎಣಿಕೆಯುದ್ದಕ್ಕೂ ತೀವ್ರ ಕುತೂಹಲಕಾರಿ ಸನ್ನಿವೇಶವೇ ವ್ಯಕ್ತವಾಗಿದ್ದು ಬಿಜೆಪಿ ಗೆಲುವಿನತ್ತ ದಾಪುಗಾಲಿಟ್ಟಿದ್ದರಿಂದ ಕಮಲ ಕಾರ್ಯಕರ್ತರಲ್ಲಿ ಸಂತಸ ಮನೆಮಾಡಿತ್ತು.

ಮಣಿಪುರ: ಬಲಾಬಲ ಹೀಗಿದೆ.

  • ಒಟ್ಟು ಸ್ಥಾನಗಳು : 60
  • ಮ್ಯಾಜಿಕ್ ಸಂಖ್ಯೆ:  31
  • BJP    :      29
  • CONG:      10
  • OTHERS:  21

Leave a Reply

Your email address will not be published. Required fields are marked *

error: Content is protected !!