ಬಂಟ್ವಾಳದಲ್ಲಿ ಗ್ಯಾಂಗ್ ರೇಫ್: ಕೀಚಕರ ಕೃತ್ಯಕ್ಕೆ ಬೆಚ್ಚಿದ ಕರಾವಳಿ

ಮಂಗಳೂರು: ಕರಾವಳಿಯಲಿ ಕೀಚಕ ಪಡೆಯೊಂದು ಅಟ್ಟಹಾಸ ಮೆರೆದಿದೆ‌ ಬಂಟ್ವಾಳ ಸಮೀಪ ಅಪ್ರಾಪ್ತೆಯನ್ನು ಅಪಹರಿಸಿರುವ ಮರಗಕಟ ಮನಸ್ಸಿನ ಯುವಕರ ತಂಡ ಗ್ಯಾಂಗ್ ರೇಪ್ ನಡೆಸಿದೆ ಎಂಬ ಸುದ್ದಿ ಆತಂಕದ ಅಲೆಯನ್ನೇ ಎಬ್ಬಿಸಿದೆ.

ಬಂಟ್ವಾಳ ಠಾಣಾ ವ್ಯಾಪ್ತಿಯಲ್ಲಿ ಈ ಕೃತ್ಯ ನಡೆದಿದೆ ಎನ್ನಲಾಗಿದೆ.
ಅಪ್ರಾಪ್ತೆಯನ್ನು ಐವರು ಅಪಹರಿಸಿ ಮತ್ತು ಭರಿಸುವವ ಪದಾರ್ಥ‌ ನೀಡಿ ಸಾಮೂಹಿಕ ಅತ್ಯಾಚಾರ ನಡೆಸಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೃತ್ಯ ಬಗ್ಗೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!