ಅದ್ಧೂರಿಯಾಗಿ ನಡೆದ ಮಿಸ್ ಆ್ಯಂಡ್ ಮಿಸೆಸ್ ಬೆಂಗಳೂರು -2022 ಮಾಡೆಲಿಂಗ್ ಶೋ
ಬೆಂಗಳೂರು: ಇತ್ತಿಚೆಇಗೆ ಬೆಂಗಳೂರಿನ ಪ್ರತಿಷ್ಟಿತ ಹೊಟೆಲ್ ನಲ್ಲಿ ನಡೆದ ಬೆಂಗಳೂರಿನ ಮಿಸ್ ಮತ್ತು ಮಿಸೆಸ್ ಬೆಂಗಳೂರು- 2022 ಅಂತ್ಯಂತ ಸೌಂದರ್ಯ ಮಹಿಳೆ 2022 ,ಸೀಸನ್ 5 ಸಮಾರಂಭವು ಅತ್ಯಂತ ವೈಭವಯುತವಾಗಿ ಹಿಂದೆ ಎಂದು ನಡೆದಿರದ ರೀತಿಯಲ್ಲಿ ಅಚ್ಚುಕಟ್ಟಾಗಿ ನಡೆಸಿಯಿತು.ಹೌದು ಈ ಸಮಾರಂಭವನ್ನು ಮೆಸ್.ಅಲೆಕ್ಸ ಪ್ಯಾಶನ್ ಮತ್ತು ದವನಮ್ ಸರೋವರ್ ಪೋರ್ಟಿಕೋ ಸೂಟ್ಸ್,ಬೆಂಗಳೂರು, ಇವರುಗಳು ಅತ್ಯಂತ ಸುಸಜಿತ ರೀತಿಯಲ್ಲಿ ಎರ್ಪಾಡು ಮಾಡಿದ್ದರು.ಈ ಸಮಾರಂಭದಲ್ಲಿ ಅತ್ಯಂತ ಗಣ್ಯ ವ್ಯಕ್ತಿಗಳು, ಪ್ಯಾಶನ್, ಮೀಡಿಯಾ ಮತ್ತು ಟಿ.ವಿ ಮನರಂಜನೆಯವರು ಹಾಜರಿದ್ದರು.
ಈ ಸಮಾರಂಭದಲ್ಲಿ ಮಿಸ್ ಕ್ಯಾಟಗರಿಯಲ್ಲಿ ಮಿಸ್.ಬಂಧನ ಜಯಗಳಿಸಿದ್ದು ಮಿಸ್.ನಿಲಮ್ ಕೆ.ಬಿ.1ನೇ ರನ್ನರ್ ಆಫ್ ಮತ್ತು ಮಿಸ್ ದಿವ್ಯ ಭಂಡಿ ಎರಡನೇ ರನ್ನರ್ ಆಫ್ ಗಳಾಗಿದ್ದರು. ದಿ.ಮಿಸೆಸ್ ಬೆಂಗಳೂರು ಕ್ಯಾಟಗರಿಯಲ್ಲಿ ಮಿಸೆಸ್ ಸೋನಿ ಭಟ್ ಮೈನಾಲಿಯವರು ಜಯಗಳಿಸಿದ್ದು,ಮಿಸೆಸ್.ದೀಪ ಲಕ್ಷ್ಮಿಯವರು ಒಂದನೆಯ ರನ್ನರ್ ಅಪ್ ಮತ್ತು ಮಿಸೆಸ್ ಪಾಯಲ್ ಪಾಟ್ನಾಯಕ್ ರವರು ಎರಡನೇ ರನ್ನರ್ ಅಪ್ ಸ್ಥಾನವನ್ನು ಗಳಿಸಿದರು
ರಾಣಿಯರ ಶೀರ್ಷಿಕೆಯಡಿ ಮಿಸಸ್ ಸ್ಮಿತಾ ರಾಜು ಅವರು ಮತ್ತು ಸವಿತಾ ಅರುಣ್ ಗಳಿಸಿಕೊಂಡರು ಅಮೂಲ್ಯ ಸುಜಿತ್ ಅವರಿಗೆ ಕ್ಲಾಸಿಕಲ್ ಡಾನ್ಸರ್ ಪ್ರಶಸ್ತಿಗೆ ಬಾಜನರಾದರು ಸಮಾರಂಭದಲ್ಲಿ ಅಮೂಲ್ಯ ಸುಜಿತ್ ಅವರು ತಮ್ಮ ಕ್ಲಾಸಿಕಲ್ ಭರತನಾಟ್ಯ ಪ್ರದರ್ಶನ ನೀಡಿದರು. ಮಿಸ್ ಅಮೂಲ್ಯ ಸುಜಿತ್ ಅವರು ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಮಿಸ್ ಪೂಜಾ ರವರ ಯೋಗಾಭ್ಯಾಸ ವನ್ನು ತೋರಿಸಿದರು ತದನಂತರ ಪ್ರಿಯಾಂಕಾ ಸರ್ಕಾರ್ ಅವರು ಚರ್ಮ ಮತ್ತು ಪೌಷ್ಟಿಕಾಂಶದ ಬಗ್ಗೆ ತಿಳಿಸಿಕೊಟ್ಟರು.ಈ ರೋಮಾಂಚನಕಾರಿ ಸಂದರ್ಭದಲ್ಲಿ ಪ್ರಮುಖ ಮಾಡೆಲ್ ಗಳು ಸ್ಯಾಂಡಲ್ವುಡ್ ಕೈಗಾರಿಕೆಗಳಿಂದ ಹಾಜರಿದ್ದರು. ಸಮಾರಂಭದಲ್ಲಿ ಮಿಸ್ ಜಯಲಕ್ಷ್ಮಿ ಬಾಯಿ ಅನ್ ಅವರು ಬ್ರಾಂಡ್ ಅಂಬಾಸಿಡರ್ ಅತ್ಯಂತ ಸೌಂದರ್ಯಯುತ ಮಹಿಳೆ ಪೂಜಾ ಕೆಬಿ ಪ್ರಿಯಾಂಕಾ ಸರ್ಕಾರ್ ಮೆಸ್. ಅವರು ಅಲೆಕ್ಸ್ ಫ್ಯಾಷನ್ಸ್ ಮತ್ತು ಜೂರಿ ಸದಸ್ಯರು ಹಾಜರಿದ್ದರು. ಸಮಾರಂಭವನ್ನು ಮೈ ಕ್ಯಾಶ್ಬ್ಯಾಕ್ ಶಾಪ್ ರೀತಿಯಲ್ಲಿ ವ್ಯವಸ್ಥೆ ಮಾಡಲಾಯಿತು. ವಿದ್ಯುತ್ ಮತ್ತು ಲೈಟಿಂಗ್ ವ್ಯವಸ್ಥೆಯನ್ನು ಶ್ರೀ ಲೈಟಿಂಗ್ ನವರು ಮಾಡಿದ್ದರು.
ಸಮಾರಂಭವು ಈ ರೀತಿ ನಡೆಯಲು ಅಲೆಕ್ಸ್ ಫ್ಯಾಶನ್ಸ್ ಅವರು ಅತ್ಯಂತ ವ್ಯವಸ್ಥೆ ರೀತಿಯಲ್ಲಿ ಹಾಗೂ ಸಮಾರಂಭವು ಕೊನೆವರೆಗೂ ಎಲ್ಲವನ್ನೂ ಅಚ್ಚುಕಟ್ಟಾಗಿ ನಡೆಸಿಕೊಟ್ಟರು.
ಮೆಸೆಸ್ ಅಲೆಕ್ಸ್ ಫಾಶನ್ಸ್2000 ದಕ್ಷಿಣ ಭಾರತದಲ್ಲಿ ಪ್ರಾರಂಭಿಸಿದ್ದು ಈ ಸಂಸ್ಥೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ಒಂದು ಅತ್ಯಂತ ಫ್ಯಾಶನ್ ಕೈಗಾರಿಕೆಯನ್ನು ನಡೆಸುವ ಸಂಸ್ಥೆಯಾಗಿದ್ದು ಫ್ಯಾಷನ್ ಲೋಕದಲ್ಲಿ ಹೊಸ ತರಹದ ವ್ಯಕ್ತಿಗಳನ್ನು ತರಲು ಅತ್ಯಂತ ಪ್ರಮುಖ ಪಾತ್ರ ವಹಿಸಿದೆ. ಸುಮಾರು ನಾಲ್ಕು485 ಫ್ಯಾಷನ್
ಸಮಾರಂಭವನ್ನು ಕೇಂದ್ರ ರೇಷ್ಮೆ ಮಂಡಳಿಯವರು ಸಿ ಎಸ್ ಬಿ ಜವಳಿ ಸಚಿವಾಲಯ ಭಾರತ ಸರ್ಕಾರ ಇವರುಗಳು ಸಾದರಪಡಿಸಿದ ಕೇಂದ್ರ ರೇಷ್ಮೆ ಮಂಡಳಿ ಸಿ.ಎಸ್.ಬಿ ಕ್ಯೂಆರ್ ಕೋಡಿಂಗ್ ಮತ್ತು ಹಾಲೋಗ್ರಾಮ್ ಬಹಳ ಹೆಸರು ವಾಸಿಯಾಗಿದೆ.ಸಮಾರಂಭದಲ್ಲಿ ಶ್ರೀ ಡಿ.ಎನ್.ಸಂದೀಪ್‌ರವರು ಹಾಜರಿದ್ದರು. ಮತ್ತು ತಮ್ಮ ಸಂಸ್ಥೆಯ ಪರವಾಗಿ ಮೆಸೆಸ್ ಅಲೆಕ್ಸ್ ಪ್ಯಾಶನ್ ಬಗ್ಗೆ ಅತ್ಯಂತ ಹೃತೂಪೂರ್ವಕವಾಗಿ ಅಭಿನಂದನೆಗಳನ್ನು ಅರ್ಪಿಸಿದರು.