ಲೋಕಲ್ ಸುದ್ದಿ

ಕರೆಕಟ್ಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಮೋಹನ್ ಅವಿರೋಧ ಆಯ್ಕೆ

ದಾವಣಗೆರೆ: ಕರೆಕಟ್ಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹಳ್ಳಿಮಲ್ಲಾಪುರ ಗ್ರಾಮದ ಸದಸ್ಯರಾದ ಶ್ರೀ ಮೋಹನ್ ಎಚ್ ಬಿ ಇವರು ಅವಿರೋಧವಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾದರು. ಸದಸ್ಯರಾದ ಮಂಜುನಾಥ್ ಲಾಲ್ , ಸಲಾವುದ್ದೀನ್ ಖಾನ್, ರಾಜನಾಯ್ಕ ಕೆ ಪಿ , ಸಯ್ಯದ್ ಅಲ್ಲಾಭಕ್ಷಿ, ಕೆ ಆರ್ ತಿಪ್ಪೇಶ್ ದಯಾನಾಯಕ್, ಸೀಮಾಬಾನು, ಯಶೋದಮ್ಮ ರತ್ನಮ್ಮ, ಸುಜಾತ , ಪಾರ್ವತಮ್ಮ,ಲತಾ ಇವರು ಹಾಜರಿದ್ದರು. ಚುನಾವಣಾ ಅಧಿಕಾರಿಯಾದ ಚನ್ನಗಿರಿ ತಾಲೂಕಿನ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಶ್ರೀ ರೋಹಿತ್ ಎಂ ಜಿ ಹಾಗೂ ಪಿಡಿಒ ಮೊಹಮ್ಮದ್ ರಫಿ ಬಿ , ಕಾರ್ಯದರ್ಶೀ ನಾಗೇಂದ್ರನಾಯ್ಕ್ ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

Most Popular

To Top
error: Content is protected !!