ಹರಿಹರ ಸರ್ಕಾರಿ ಆಸ್ಪತ್ರೆಯಲ್ಲಿ ವ್ಯಕ್ತಿಯ ಕೊಲೆ.! ಇಬ್ಬರು ಪತ್ನಿಯರ ಮಕ್ಕಳ ಗಲಾಟೆ

ಹರಿಹರ ಸರ್ಕಾರಿ ಆಸ್ಪತ್ರೆಯಲ್ಲಿ ವ್ಯಕ್ತಿಯ ಕೊಲೆ.! ಇಬ್ಬರು ಪತ್ನಿಯರ ಮಕ್ಕಳ ಗಲಾಟೆ

ದಾವಣಗೆರೆ: ಇಬ್ಬರು ಹೆಂಡಿರ ಮಕ್ಕಳ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಹರಿಹರದಲ್ಲಿ ಭಾನುವಾರ ರಾತ್ರಿ ನಡೆದಿದೆ.

ಹರಿಹರದ ಭರಂಪುರ ನಿವಾಸಿ ಕುಮಾರ್ ಅವರಿಗೆ ಇಬ್ಬರು ಪತ್ನಿಯರಿದ್ದಾರೆ. ಒಂದನೇ ಹೆಂಡದಿ ಭರಂಪುರ ನಿವಾಸಿಯಾದರೆ, ಎರಡನೇ ಹೆಂಡತಿ ಪ್ರಕಾಶ ನಗರದಲ್ಲಿದ್ದಾರೆ.

ಈ ಇಬ್ಬರೂ ಹೆಂಡತಿಯರ ಮಕ್ಕಳು ಕ್ಷುಲ್ಲಕ ಕಾರಣವೊಂದಕ್ಕೆ ಗಲಾಟೆ ಮಾಡಿಕೊಂಡಿದ್ದರು. ಹರಿಹರದ ಸರ್ಕಾರಿ ಆಸ್ಪತ್ರೆಯಲ್ಲಿ ಡಾಕ್ಟರ್ ಎದುರೇ ಗಲಾಟೆ ಅತಿರೇಕಕ್ಕೆ ಹೋಗಿದ್ದು, ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!