Dhuda president: ಕೈ ಬಿಟ್ಟು‌ ಕಮಲ ಹಿಡಿದ ದೇವರಮನೆ ಶಿವಕುಮಾರ್ ಗೆ ಕೈ ಹಿಡಿದ ದುಡಾ ಅದ್ಯಕ್ಷ ಪಟ್ಟ

dhuda new president Devaramane Shivakumar

ದಾವಣಗೆರೆ:ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ದೇವರಮನೆ ಶಿವಕುಮಾರ್ ನೇಮಕಗೊಂಡಿದ್ದಾರೆ.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ದೇವರಮನೆ ಶಿವಕುಮಾರ್ ಮತ್ತು ಸದಸ್ಯರನ್ನಾಗಿbಮಾರುತಿರಾವ್ ಘಾಟ್ಗೆ, ಲಕ್ಷ್ಮಣ, ಬಾತಿ ಚಂದ್ರಶೇಖರ್, ಗೌರಮ್ಮ ವಿ. ಪಾಟೀಲ್ ಮುಂದಿನ ಮೂರು ವರ್ಷದ ಅವಧಿಗೆ ಆಯ್ಕೆಯಾಗಿರುವುದಾಗಿ ಸರ್ಕಾರ ಆದೇಶ ಹೊರಡಿಸಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!