ಲೋಕಲ್ ಸುದ್ದಿ

Phd; ಲಿಂಗವ್ವನಾಗ್ತಿಹಳ್ಳಿ ಗುರುದತ್ ಎಂ ಟಿ ಅವರಿಗೆ ಪಿ.ಎಚ್.ಡಿ. ಪದವಿ

ದಾವಣಗೆರೆ: ಮೈಸೂರು ವಿಶ್ವವಿದ್ಯಾನಿಲಯ ರಾಜ್ಯಶಾಸ್ತ್ರ ವಿಷಯದಲ್ಲಿ ಚಿತ್ರದುರ್ಗ ಜಿಲ್ಲೆಯ ಲಿಂಗವ್ವನಾಗ್ತಿಹಳ್ಳಿಯ ಗುರುದತ್ ಎಂ ಟಿ ಅವರಿಗೆ (PhD) ಪಿ.ಎಚ್.ಡಿ. ಪದವಿ ಲಭಿಸಿದೆ.

ಗುರುದತ್ ಎಂ.ಟಿ ಅವರು ರಾಜ್ಯಶಾಸ್ತ್ರ ವಿಭಾಗದಲ್ಲಿ ಅವರು   ಮಂಡಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಲಯವು ಪಿಎಚ್.ಡಿ. ಪದವಿ ಪ್ರದಾನ ಮಾಡಿದೆ.

ಇದನ್ನೂ ಓದಿ:  ಲಿಂಗಾಯಿತ ಅಧಿಕಾರಿಗಳನ್ನು ಕಾಂಗ್ರೆಸ್ ಕಡೆಗಣಿಸಿದೆ : ದಾವಣಗೆರೆಯಲ್ಲಿ ಅಸಮಾಧಾನ‌ವ್ಯಕ್ತಪಡಿಸಿದ ಶಾಮನೂರು ಶಿವಶಂಕರಪ್ಪ

ಗುರುದತ್ ಅವರು “ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಚಿತ್ರದುರ್ಗ ಜಿಲ್ಲೆಯ ಒಂದು ಅಧ್ಯಯನ”, ಎನ್ನುವ ಮಹಾ ಪ್ರಬಂಧವನ್ನು ಫ್ರೋ. ಜಿ ಹೆಚ್ ನಾಗರಾಜ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದರು. ಗುರುದತ್ ಅವರು ಸದರಿ ಅಧ್ಯಯನವು ಕನ್ನಡ ಬಾಷೆಯಲ್ಲಿ ಮಂಡಿಸಿ ವಿಶ್ವವಿದ್ಯಾಲಯದ ಗಮನ ಸೆಳೆದಿದ್ದಾರೆ.

Click to comment

Leave a Reply

Your email address will not be published. Required fields are marked *

Most Popular

To Top
error: Content is protected !!