ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ

ದಾವಣಗೆರೆ-ಚಿತ್ರದುರ್ಗ, ಮಾರ್ಗ, ತುರ್ತು, ಕಾರ್ಯ, ವಿದ್ಯುತ್ ವ್ಯತ್ಯಯ,

ದಾವಣಗೆರೆ : 66/11 ಕೆ.ವಿ. ಯರಗುಂಟೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಫೀಡರ್ ಮಾರ್ಗಗಳ ವ್ಯಾಪ್ತಿಗಳಲ್ಲಿ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಏ. 09 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆ ವರೆಗೆ  ವಿದ್ಯುತ್ ವ್ಯತ್ಯಯವಾಗಲಿದೆ.
ಎಫ್-17 ಅಮೃತಾನಗರ ಎನ್.ಜೆ.ವೈ ಫೀಡರ್ ವ್ಯಾಪ್ತಿಯ ಚಿತ್ತಾನಹಳ್ಳಿ, ಕಲ್ಪನಹಳ್ಳಿ, ದೊಡ್ಡಬೂದಿಹಾಳ್, ಚಿಕ್ಕಬೂದೀಹಾಳ್, ಅಮೃತಾನಗರ, ದೇವರಹಟ್ಟಿ ಸುತ್ತಮುತ್ತ ಹಾಗೂ ಇತರ ಪ್ರದೇಶಗಳು.
ಎಫ್-1 ಚಿತ್ತಾನಹಳ್ಳಿ ಐ.ಪಿ ಎಫ್-5 ದೇವರ ಹಟ್ಟಿ ಐ.ಪಿ ಫೀಡರ್‍ಗಳ ಬೆಳಗಿನ ಪಾಳಿಯ  ವಿದ್ಯುತ್ ಸರಬರಾಜನ್ನು ಹಿಂದಿನ ದಿನ ರಾತ್ರಿಯ ವೇಳೆಯಲ್ಲಿ ನೀಡಲಾಗುತ್ತದೆ ಎಂದು ಬೆಸ್ಕಾಂ       ವಾ.ಕಾ ಮತ್ತು ಪಾ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು    ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!