ಬೆಳಗಾವಿಯಲ್ಲಿ ನಾಡದ್ವಜ ಸುಟ್ಟಿರುವ ದ್ರೋಹಿಗಳಿಗೆ ಕಠಿಣ ಶಿಕ್ಷೆಗೆ ಒತ್ತಾಯಿಸಿ ಪ್ರತಿಭಟನೆ
ಜಗಳೂರು: ಬೆಳಗಾವಿ ಕರ್ನಾಟಕ ರಾಜ್ಯದ ಅವಿಭಾಜ್ಯ ಅಂಗ ನಮ್ಮ ಕರ್ನಾಟಕ ರಾಜ್ಯದಲ್ಲಿ ಇದ್ದು ನಮ್ಮ ನಾಡು ನುಡಿ ಭಾಷೆಗೆ ಗೌರವವನ್ನ ಕೋಡುವದನ್ನ ಬಿಟ್ಟು ಸದಕಾಲ ಕನ್ನಡ ಭಾಷೆ ಕರುನಾಡಿಗೆ ಅವಮಾನ ಮಾಡುತ್ತ ಬರುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಯ ನಡೆಯನ್ನ ನಾವು ನೀರ್ದಕ್ಷಾಣ್ಯವಾಗಿ ವಿರೋಧಿಸುತ್ತೆವೆ
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನೇಡೆಯುತ್ತಿರುವ ಸಂದರ್ಭದಲ್ಲಿ ಎಮ್ ಇ ಎಸ್ ಸಮಾವೇಶವನ್ನ ಮಾಡಲು ಹೋರಾಟಿದ್ದನ್ನ ಪ್ರಶ್ನೆ ಮಾಡಿದ ಕರ್ನಾಟನ ನವ ನಿರ್ಮಾಣ ಸೇನೆಯ ಬೆಳಗಾವಿ ಯುವ ಘಟಕದ ಅದ್ಯಕ್ಷ ಎಮ್ ಇ ಎಸ್ ಪುಂಡರಿಗೆ ಮಸಿಯನ್ನ ಬಳಿದ ಎನ್ನುವ ಕಾರಣಕ್ಕೆ ಪೋಲಿಸ್ ಅವರನ್ನ ಬಂಧಿಸಿ ಅವರನ್ನ ಜೈಲಿಗೆ ಕಳಿಸಿರುವುದು ಎಷ್ಟು ಸರಿ ನಮ್ಮ ನೇಲದ ಮೇಲೆ ನಿತ್ತು ನಮ್ಮ ಮೇಲೆ ಆಕ್ರಮಣ ಮಾಡಲು ಬಂದಾಗ ನೋಡಿಕೊಂಡು ಕೈಕಟ್ಟಿಕುಳಿತು ಕೊಳ್ಳಬೇಕೆ ಯಾವುದೆ ಸ್ವಾಭಿಮಾನಿ ಕನ್ನಡಿಗ ನಾಡು ನುಡಿ ನಮ್ಮ ನೇಲ ಜಲ ಭಾಷೆಯ ವಿಚಾರಕ್ಕೆ ಬಂದರೆ ಕೆಚ್ಚೆದೆಯ ಕನ್ನಡಿಗ ಸುಮ್ಮನೆ ಇರಲಾರ ಎಂಬುದುನ್ನ ನಮ್ಮ ಬೆಳಗಾವಿಯ ಕನ್ನಡಿಗರು ತೋರಿಸಿದ್ದಾರೆ.
ಅದರಂತೆ ಬೆಳಗಾವಿಯಲ್ಲಿ ನಮ್ಮ ನಾಡದ್ವಜವನ್ನ ಸುಟ್ಟಿರುವ ಎಮ್ ಇ ಎಸ್ ಕಾರ್ಯಕರ್ತರಿಗೆ ಕಠಿಣ ಶಿಕ್ಷೆಯನ್ನ ವಿಧಿಸಬೇಕು ಎಮ್ ಇ ಎಸ್ ಕಾರ್ಯಕರ್ತರನ್ನ ಗಡಿಪಾರು ಮಾಡಬೇಕು.
ನಮ್ಮ ರಾಜ್ಯದ ಮಣ್ಣಿನಲ್ಲಿ ಉತ್ತಿ ಬೆತ್ತ ಅನ್ನವನ್ನ ಉಂಡು ನಮ್ಮ ನೇಲ ಜಲವನ್ನ ಬಳಸಿಕೊಂಡು ನಮ್ಮ ರಾಜ್ಯದಲ್ಲಿ ಒಂದಲ್ಲಾ ಒಂದು ಕೀಡಿಗೇಡಿ ಕಾರ್ಯವನ್ನ ಮಾಡುವ ಎಮ್ ಇ ಎಸ್ ಸಂಘಟನೆಯನ್ನ ನಮ್ಮ ರಾಜ್ಯದಲ್ಲಿ ನಿಷೇಧ ಮಾಡಬೇಕು ಸರ್ಕಾರ ನಾಡದ್ರೋಹಿಗಳಿಗೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಇಲ್ಲವಾದರೆ ರಾಜ್ಯದ ಉದ್ದಗಲಕ್ಕೂ ಕೆಚ್ಚೆದೆಯ ಸ್ವಾಭಿಮಾನಿ ಕನ್ನಡಿಗರು ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂಬುವ ಎಚ್ಚರಿಕೆಯನ್ನ ಎಚ್ಚೆತ್ತ ಕರ್ನಾಟಕ ನವ ನಿರ್ಮಾಣ ವೇಧಿಕೆ ನೀಡುತ್ತಿದ
ಈ ಸಂದರ್ಭದಲ್ಲಿ ಎಚ್ಚೆತ್ತ ಕರ್ನಾಟಕ ನವ ನಿರ್ಮಾಣ ವೇಧಿಕೆಯ ರಾಜ್ಯ ಅದ್ಯಕ್ಷ ಮಹಾಲಿಂಗಪ್ಪ ಜೆ ಎಚ್ ಎಮ್ ಹೊಳೆ
ರಾಜ್ಯ ಪ್ರಧಾನ ಕಾರ್ಯದರ್ಶಿ ಗೌಡಗೊಂಡನಹಳ್ಳಿ ಬಸವರಾಜ್ ಹೊನ್ನಮರಡಿ ರಾಜು ಮಾಲೆ ಮಲೆಮಾಚಿಕೆರೆ ಸತೀಶ್ ದನ್ಯಕುಮಾರ್ ಎಚ್ ಎಮ್ ಹೊಳೆ ಶೀವು ಗೌಡಗೊಂಡನಹಳ್ಳಿ ಶಾನಿ ಜಗಳೂರು ಗೊಲ್ಲರಹಟ್ಟಿ ವಿರೇಶ್ ರಮೇಶ್ ಹುಲಿಹಳ್ ಶಂಕರಮೂರ್ತಿ ಗೊಗುದ್ದು ತಿಪ್ಪೇಸ್ವಾಮಿ ನವೀನ್ ದಿನೇಶ್ ಹರೀಶ್ ಗೌರಿಪುರ ಕುಬೇಂದ್ರಪ್ಪ ಡಿ ಎಸ್ ಎಸ್ ಕುಬೇಂದ್ರಪ್ಪ ಗೌರಿಪುರ ಸತ್ಯಪ್ಪ ಹಾಗೂ ಕಾರ್ಯಕರ್ತರು ಹಾಜರಿದ್ದರು