Rain Effect One Death: ಊಟ ಮಾಡುವ ವೇಳೆ ದುರ್ಘಟನೆ.! ನಿನ್ನೆ ಸುರಿದ ಮಳೆಗೆ ಗೋಡೆಕುಸಿತ ಓರ್ವ ವ್ಯಕ್ತಿ ಸಾವು

ದಾವಣಗೆರೆ : ದಾವಣಗೆರೆ ತಾಲೂಕಿನ ನರಗನಹಳ್ಳಿ ಯಲ್ಲಿ ಗೋಡೆ ಕುಸಿದು ಮಂಜುನಾಥ್ ಎಂಬ ವ್ಯಕ್ತಿಯು ಮೃತಪಟ್ಟಿದ್ದಾರೆ.
ಇಂದು ಮಧ್ಯಾಹ್ನ ಊಟಮಾಡಿ ಕುಳಿತಾಗ ಏಕಾಏಕಿ ಗೋಡೆ ಕುಸಿದು ಮಂಜುನಾಥ್(53)ವ್ಯಕ್ತಿಯು ಗಂಭೀರವಾಗಿ ಗಾಯಗೊಂಡಿದ್ದರು.
ಸ್ಥಳೀಯ ಗ್ರಾಮಸ್ಥರು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಅಸುನೀಗಿದ್ದಾರೆಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದ್ದು ಸ್ಥಳಕ್ಕೆ ಅಧಿಕಾರಿಗಳು ಬರುವಂತೆ ಗ್ರಾಮಸ್ಥರ ಆಗ್ರಹಿಸಿದರೆ