ದಾವಣಗೆರೆ: ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ನಡೆಗೆ ದಾವಣಗೆರೆ ಬಿಜೆಪಿ ಕಾರ್ಯಕರ್ತರು ಆಕ್ರೋಶಕೊಂಡಿದ್ದಾರೆ.
ದಾವಣಗೆರೆ ಬಿಜೆಪಿ ಕಛೇರಿಯಲ್ಲಿದ್ದ ಜಗದೀಶ್ ಶೆಟ್ಟರ್ ಪೋಟೋವನ್ನು ತೆರವುಗೊಳಿಸಿ ಕಚೇರಿ ಮುಂಬಾಗ ಬೆಂಕಿ ಹಚ್ಚಿ ದಹನ ಮಾಡಿದರು. ಕಾಂಗ್ರೆಸ್ ಸೇರಿದ ಶೆಟ್ಟರ್ ವಿರುದ್ಧ ಘೋಷಣೆ ಕೂಗಿದ್ದರು.