ದಾವಣಗೆರೆ ಶಿವರುದ್ರಪ್ಪ ಮೇಟಿ ಹಾಗೂ ಮಂಜುನಾಥ್ ಲಿಂಗಾರೆಡ್ಡಿ ಸೇರಿ 12 ಪಿ ಎಸ್ ಐ ಗಳಿಗೆ ಬಡ್ತಿ

ಬೆಂಗಳೂರು:ದಾವಣಗೆರೆಯ ಶಿವರುದ್ರಪ್ಪ ಮೇಟಿ, ಚಿತ್ರದುರ್ಗದ ಮಂಜುನಾಥ್ ಲಿಂಗಾರೆಡ್ಡಿ ಸೇರಿದಂತೆ 12 ಪಿ ಎಸ್ ಐ ಗಳಿಗೆ ಪಿ ಐ ಪ್ರಮೋಷನ್ ನೀಡಿ ಸರ್ಕಾರ ಆದೇಶಿಸಿದೆ.
ರಾಜ್ಯದ 12 ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (ಸಿವಿಲ್) ಪೊಲೀಸ್ ಇನ್ಸ್‌ಪೆಕ್ಟರ್ (ಸಿವಿಲ್) ಹುದ್ದೆಗೆ ಕೆ.ಸಿ.ಎಸ್. ನಿಯಮ 32 ರಡಿ ಪಿ.ಎಸ್.ಐ.(ಸಿವಿಲ್) ರವರುಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪೊಲೀಸ್ ಇನ್ಸ್‌ಪೆಕ್ಟರ್ (ಸಿವಿಲ್) ಹುದ್ದೆಯಲ್ಲಿ ಸ್ವತಂತ್ರ ಪ್ರಭಾರದಲ್ಲಿರಿಸಿ ಅವರುಗಳ ಹೆಸರಿನ ಮುಂದೆ ನಮೂದಿಸಲಾದ ಸ್ಥಳಕ್ಕೆ ನಿಯುಕ್ತಿಗೊಳಿಸಿ ಆದೇಶಿಸಲಾಗಿದೆ.
ದಾವಣಗೆರೆಯ ಶಿವರುದ್ರಪ್ಪ ಮೇಟಿ, ಚಿತ್ರದುರ್ಗದ ಮಂಜುನಾಥ್ ಲಿಂಗಾರೆಡ್ಡಿ ಸೇರಿದಂತೆ 12 ಪಿ ಎಸ್ ಐ ಗಳಿಗೆ ಪಿ ಐ ಪ್ರಮೋಷನ್ ನೀಡಿ ಸರ್ಕಾರ ಆದೇಶಿಸಿದೆ.