ವಾಣಿಜ್ಯ ನಗರಿ ದಾವಣಗೆರೆಯಲ್ಲಿ ಬೆಲೆ ಏರಿಕೆಯ ಶಾಕ್

ದಾವಣಗೆರೆ : ವಾಣಿಜ್ಯ ನಗರಿಯಾದ ದಾವಣಗೆರೆಯಲ್ಲಿ ಬೇಳೆ ಕಾಳುಗಳ ದರ ಗಗನಕ್ಕೇರಿದೆ.ಸರ್ಕಾರದ ಗ್ಯಾರಂಟಿ ಯೋಜನೆಯ ಫಲವನ್ನು ಅನುಭವಿಸುವ ಖುಷಿಯಲ್ಲಿದ್ದ ಜನರಿಗೆ ದಿನಸಿ ಸಾಮಾನಿನ ಏರಿಕೆ ಜನರಲ್ಲಿ ಕೊಂಚ ಬೇಸರವನ್ನುಂಟು ಮಾಡಿದೆ.
ತೊಗರಿ ಬೇಳೆ, ಉದ್ದಿನ ಬೇಳೆ, ಹೆಸರು ಬೇಳೆ, ಅವರೆ ಕಾಳು, ಅರಿಶಿನ, ಜೀರಿಗೆ, ಅರಿಶಿನ , ಒಣಮೆಣಸಿನ ಕಾಯಿ ಮುಂತಾದುವುಗಳ ಬೆಲೆ ಹಿಂದಿಗಿಂತ ಈಗ ದುಪ್ಪಾಟ್ಟಾಗಿದೆ. ಬೇರೆ ಬೇರೆ ನಗರಗಳಲ್ಲಿ ಬೆಲೆಯ ವ್ಯತ್ಯಾಸವಿರುತ್ತದೆ.