Big Breaking: ವಂದೇ ಭಾರತ್ ರೈಲಿಗೆ ದಾವಣಗೆರೆ ಬಳಿ ಕಲ್ಲು ತೂರಾಟ

stone pelting to vandhebharath express train near Davanagere railway station

ದಾವಣಗೆರೆ: ಶನಿವಾರ ಜುಲೈ 1  ಮಧ್ಯಾಹ್ನ 3.30 ರಿಂದ 4 ಗಂಟೆಯ ನಡುವೆ ದಾವಣಗೆರೆ ರೈಲು ನಿಲ್ದಾಣದ ಬಳಿ ಧಾರವಾಡ – ಬೆಂಗಳೂರು ವಂದೇಭಾರತ್ ಎಕ್ಸ್‌ಪ್ರೆಸ್‌  ರೈಲಿನ  ಮೇಲೆ ಕಲ್ಲು ತೂರಿದ ಘಟನೆ ನಡೆದಿದೆ. (Stone pelting)

(Vande Bharat express Train) (Davanagere)

ವಂದೇ ಭಾರತ್ C4 ನಲ್ಲಿ ಕಿಟಕಿಯ ಹೊರ ಭಾಗ ಹಾನಿಗೊಳಗಾಗಿತ್ತು. ಗಾಜು ಬಿರುಕುಬಿಟ್ಟಿದ್ದು ಯಾರಿಗೂ ಯಾವುದೇ ಗಾಯಗಳಿಲ್ಲ. ಆರ್‌ಪಿಎಫ್ ತನಿಖೆ ಆರಂಭಿಸಿದೆ. ರೈಲು ಸೇವೆಗೆ ಯಾವುದೇ ತೊಂದರೆ ಆಗುರಿವುದಿಲ್ಲ ಎಂದು ತಿಳಿದುಬಂದಿದೆ.

ದೇಶಾದ್ಯಂತ ವಂದೇಭಾರತ್ ರೈಲು ಉದ್ಘಾಟನೆ ಆದಾಗಿಯೂ ಈ ರೀತಿಯ ಪ್ರಕರಣ ಕಂಡುಬಂದಿದೆ. ಈ ಹಿಂದೆ ಕೂಡ ಬೇರೆಯ ಕಡೆ ಕಲ್ಲು ತುರಿದ್ದ ಘಟನೆಗಳು ಇದ್ದಾವೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!